ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಮಟ್ಟದಲ್ಲಿ ತೃತೀಯ ರಂಗ-ಫರ್ನಾಂಡಿಸ್‌

By Staff
|
Google Oneindia Kannada News

ರಾಷ್ಟ್ರೀಯ ಮಟ್ಟದಲ್ಲಿ ತೃತೀಯ ರಂಗ-ಫರ್ನಾಂಡಿಸ್‌
ಬಿಹಾರದಲ್ಲಿ ಜೆಡಿ(ಯು)ನ ನಿತೀಶ್‌ಕುಮಾರ್‌ ನೇತೃತ್ವದಲ್ಲಿ ಸರ್ಕಾರ ರಚನೆ ಖಚಿತ

ಬೆಂಗಳೂರು : ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯವಾಗಿ ರಾಷ್ಟ್ರೀಯ ಮಟ್ಟದಲ್ಲಿ ತೃತೀಯ ರಂಗಕ್ಕೆ ಚಾಲನೆ ನೀಡುವುದಾಗಿ ಎನ್‌ಡಿಎ ಸಂಚಾಲಕ ಜಾರ್ಜ್‌ಫರ್ನಾಂಡಿಸ್‌ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕ್ರಿಯೆಯಿಂದ ಎನ್‌ಡಿಎಗೆ ನಷ್ಟವಾಗುವುದಿಲ್ಲ ಎಂದು ಸ್ಫಷ್ಟಪಡಿಸಿದರು.

ವಿಶಾಲ ತಳಹದಿಯ ಮೇಲೆ ತೃತೀಯ ರಂಗ ರೂಪುಗೊಳ್ಳಲಿದೆ. ಎನ್‌ಡಿಎಯಲ್ಲಿನ ದೋಷಗಳನ್ನು ಸರಿಪಡಿಸಿ, ಬಲಗೊಳಿಸುವ ಪ್ರಯತ್ನವೂ ನಡೆದಿದೆ. ಬಿಹಾರದಲ್ಲಿ ಅತಂತ್ರ ಸಂಸತ್ತಿನ ಪ್ರಶ್ನೆಯೇ ಇಲ್ಲ. ಈಗಾಗಲೇ ಜೆಡಿ(ಯು)ನ ನಿತೀಶ್‌ಕುಮಾರ್‌ರನ್ನು ಮುಖ್ಯಮಂತ್ರಿಅಭ್ಯರ್ಥಿಯಾಗಿ ಎನ್‌ಡಿಎ ಬಿಂಬಿಸಿದೆ ಎಂದು ಫರ್ನಾಂಡಿಸ್‌ ತಿಳಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X