• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಕ್ಸಲರಿಗೆ ಬಲಿಯಾದ ಪೋಲೀಸ್‌ ಕುಟುಂಬಕ್ಕೆ 5ಲಕ್ಷ

By Staff
|

ನಕ್ಸಲರಿಗೆ ಬಲಿಯಾದ ಪೋಲೀಸ್‌ ಕುಟುಂಬಕ್ಕೆ 5ಲಕ್ಷ

ನಮ್ಮವರ ಸಾವಿಗೆ ಸರಕಾರವೇ ಕಾರಣ : ಮೃತ ಪೋಲೀಸ್‌ ಕುಟುಂಬವರಿಂದ ಆರೋಪ

ಬೆಂಗಳೂರು : ಇತ್ತೀಚೆಗೆ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ ನಕ್ಸಲರ ದಾಳಿಗೆ ಬಲಿಯಾದ ರಾಜ್ಯದ ಮೀಸಲು ಪಡೆಯ ಪೋಲೀಸರ ಕುಟುಂಬಗಳಿಗೆ ಸರಕಾರ ಆರ್ಥಿಕ ಚೈತನ್ಯವನ್ನು ತುಂಬಿದೆ.

ಐಜಿಪಿ ಎಸ್‌.ಎನ್‌.ಬೋರ್ಕರ್‌ ಅವರು ಮೃತ ಪೋಲೀಸರ ಕುಟುಂಬಗಳಿಗೆ, ತಲಾ 5ಲಕ್ಷ ರೂ.ಗಳ ಪರಿಹಾರ ಧನದ ಚೆಕ್‌ಗಳನ್ನು ಗುರುವಾರ ವಿತರಿಸಿದರು.

ನಕ್ಸಲರ ದಾಳಿಯಲ್ಲಿ ಮೃತಪಟ್ಟ ಪೋಲೀಸರ ಕುಟುಂಬಗಳಿಗೆ ಐದು ಲಕ್ಷ ರೂ. ಹಾಗೂ ಗಾಯಗೊಂಡ ಪೋಲೀಸರಿಗೆ ಒಂದು ಲಕ್ಷ ಪರಿಹಾರ ನೀಡವುದಾಗಿ ಸರಕಾರ ಘೋಷಿಸಿತ್ತು. ಅಲ್ಲದೇ ಮೃತ ಪೋಲೀಸರ ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ಕೆಲಸ ನೀಡುವುದಾಗಿ ರಾಜ್ಯ ಸರಕಾರ ಭರವಸೆ ನೀಡಿತ್ತು.

ಅತೃಪ್ತಿ : ಸರಕಾರ ಚಿಕ್ಕಮಗಳೂರಿನಲ್ಲಿ ನಕ್ಸಲರನ್ನು ಕೆಟ್ಟದಾಗಿ ನಡೆಸಿಕೊಂಡಿದೆ. ನಕ್ಸಲ್‌ ನಾಯಕ ಪ್ರೇಮ್‌ನ ಶವವನ್ನು ಸಂಬಂಧಿಸಿದವರಿಗೆ ನೀಡಿದ್ದರೆ, ನಮ್ಮವ1111ರು ಸಾಯುವ ಪರಿಸ್ಥಿತಿ ಬರುತ್ತಿರಲಿಲ್ಲ. ಸರಕಾರ ಮತ್ತು ನಕ್ಸಲೀಯರ ಸಂಘರ್ಷದಲ್ಲಿ ಬಲಿಯಾದವರು ನಾವು ಎಂಬ ನೋವು ಮೃತ ಪೋಲೀಸರ ಕುಟುಂಬದಲ್ಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more