ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಪ್ರಧಾನಿಗೆ ಆಕ್ಸಫರ್ಡ್‌ನ ಗೌರವ ಡಾಕ್ಟರೇಟ್‌

By Staff
|
Google Oneindia Kannada News

ನಮ್ಮ ಪ್ರಧಾನಿಗೆ ಆಕ್ಸಫರ್ಡ್‌ನ ಗೌರವ ಡಾಕ್ಟರೇಟ್‌
ಮನಮೋಹನ್‌ ಸಿಂಗ್‌ ಸೇರಿದಂತೆ ಹತ್ತು ಮಂದಿಗೆ ಮನ್ನಣೆ

ಲಂಡನ್‌ : ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯ ಆಕ್ಸಫರ್ಡ್‌, ಭಾರತದ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ಗೌರವ ನಾಗರಿಕ ಡಾಕ್ಟರೇಟ್‌ ನೀಡಲು ನಿರ್ಧರಿಸಿದೆ.

ಕೆಂಬ್ರಿಜ್‌ ಮತ್ತು ಆಕ್ಸಫರ್ಡ್‌ ವಿಶ್ವವಿದ್ಯಾಲಯಗಳಲ್ಲಿ ಅರ್ಥಶಾಸ್ತ್ರದಲ್ಲಿ ಮನಮೋಹನ್‌ ಸಿಂಗ್‌ ಡಿ.ಫಿಲ್‌ ಮುಗಿಸಿದ್ದಾರೆ. ಅಂತಾರಾಷ್ಟ್ರಿಯ ಮಟ್ಟದಲ್ಲಿ ಸಾಧನೆಗೈದಿರುವ ಹತ್ತು ಮಂದಿಗೆ ಈ ಗೌರವ ಡಾಕ್ಟರೇಟ್‌ ಸಂದಾಯವಾಗಿದೆ.

ಜೂನ್‌ 22ರಂದು ನಡೆಯುವ ವಿಶ್ವವಿದ್ಯಾಲಯದ ಘಟಕೋತ್ಸವ ಸಮಾರಂಭದಲ್ಲಿ ಡಾಕ್ಟರೇಟ್‌ಗೌರವವನ್ನು ಪ್ರಧಾನ ಮಾಡುವುದಾಗಿ ವಿವಿ ವಕ್ತಾರರು ತಿಳಿಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X