• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೇಡಿಗೆ ಸೇಡು: ನಕ್ಸಲೀಯರ ಬೇಟೆಗೆ ಕಾರ್ಯಪಡೆ

By Staff
|

ಸೇಡಿಗೆ ಸೇಡು: ನಕ್ಸಲೀಯರ ಬೇಟೆಗೆ ಕಾರ್ಯಪಡೆ

ಮಲೆನಾಡು ಮತ್ತು ಬಯಲು ಸೀಮೆಯಲ್ಲಿ ನಕ್ಸಲರ ನಿರ್ಮೂಲನೆಗೆ ಎರಡು ವಿಶೇಷ ಕಾರ್ಯಪಡೆ ರಚನೆ

ಬೆಂಗಳೂರು : ರಾಜ್ಯದಲ್ಲಿ ನಕ್ಸಲರ ಮಟ್ಟ ಹಾಕಲು ರಾಜ್ಯ ಸರಕಾರ ಎರಡು ವಿಶೇಷ ಕಾರ್ಯಪಡೆಗಳನ್ನು ರಚಿಸಿದೆ. ಆರು ಮಂದಿ ಮೀಸಲು ಪಡೆಯ ಪೋಲೀಸರನ್ನು ನಕ್ಸಲರು ಹತ್ಯೆಗೈದ ಕೆಲವೇ ಗಂಟೆಗಳಲ್ಲಿ ಸರಕಾರ ಈ ಘಟನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಗೃಹ ಇಲಾಖೆ ಮತ್ತು ಉನ್ನತ ಮಟ್ಟದ ಪೋಲೀಸ್‌ ಅಧಿಕಾರಿಗಳ ಸಭೆಯ ನಂತರ ಶುಕ್ರವಾರ ಸುದ್ದಿಗಾರರಿಗೆ ಈ ಬಗ್ಗೆ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಮಾಹಿತಿ ನೀಡಿದರು.

ಡಿಐಜಿ ಮುಖ್ಯಸ್ಥರಾಗಿರುವ ಈ ವಿಶೇಷ ಕಾರ್ಯಪಡೆಗಳು ತಲಾ 250ಮಂದಿಯನ್ನು ಒಳಗೊಂಡಿರುತ್ತವೆ. ನಕ್ಸಲ್‌ಪೀಡಿತ ಉಡುಪಿ, ಮಂಗಳೂರು, ಚಿಕ್ಕಮಗಳೂರು, ಬೀದರ್‌, ಗುಲ್ಪರ್ಗ, ತುಮಕೂರು, ರಾಯಚೂರು, ಬಳ್ಳಾರಿ, ಕೋಲಾರ ಜಿಲ್ಲೆಗಳಲ್ಲಿ ವಿಶೇಷ ಪಡೆ ಕಾರ್ಯನಿರ್ವಹಿಸಲಿದೆ ಎಂದು ಧರ್ಮಸಿಂಗ್‌ ತಿಳಿಸಿದರು.

(ಪಿಟಿಐ)

Post your views

ಮುಖಪುಟ / ವಾಟ್ಸ್‌ ಹಾಟ್‌

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more