ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದಂಕಿ ಲಾಟರಿ, ಮಟ್ಕಾ ಕಡಿವಾಣಕ್ಕೆ ಹೊಸ ಕಾನೂನು-ಹೊರಟ್ಟಿ

By Staff
|
Google Oneindia Kannada News

ಒಂದಂಕಿ ಲಾಟರಿ, ಮಟ್ಕಾ ಕಡಿವಾಣಕ್ಕೆ ಹೊಸ ಕಾನೂನು-ಹೊರಟ್ಟಿ
ಸಣ್ಣ ಉಳಿತಾಯ ಕ್ಷೇತ್ರದಲ್ಲಿ 4000 ಕೋಟಿ ಸಂಗ್ರಹಿಸುವ ಗುರಿ

ಹುಬ್ಬಳ್ಳಿ : ಸಣ್ಣ ಉಳಿತಾಯ ಹೂಡಿಕೆ ಕ್ಷೇತ್ರದಲ್ಲಿ ಮಾರ್ಚಿ 31ರ ವೇಳೆಗೆ, ರಾಜ್ಯ ಸರಕಾರ 4000ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿ ಹೊಂದಿದೆ ಎಂದು ಸಣ್ಣ ಉಳಿತಾಯ ಮತ್ತು ಲಾಟರಿ ಖಾತೆ ಸಚಿವ ಬಸವರಾಜ್‌ ಹೊರಟ್ಟಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಸರಕಾರ 3,200ಕೋಟಿ ರೂ.ಗಳನ್ನು ಸಣ್ಣ ಉಳಿತಾಯ ಕ್ಷೇತ್ರದಲ್ಲಿ ಸಂಗ್ರಹಿಸಿದೆ ಎಂದರು.

ಸಣ್ಣ ಉಳಿತಾಯಕ್ಕೆ ಸಂಬಂಧಿಸಿದಂತೆ ಸುಮಾರು 19ಕೋಟಿ ಪ್ರೋತ್ಸಾಹಕ ಹಣವನ್ನು ಇಲಾಖೆ ಬಿಡುಗಡೆ ಮಾಡಿದೆ. ಉಳಿಕೆ 21ಕೋಟಿಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದೆ. ಒಂದಂಕಿ ಲಾಟರಿ, ಮಟ್ಕಾ ದಂಧೆ ಬಹುತೇಕ ಸ್ಥಗಿತಗೊಂಡಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ಪೂರಕ ಕಾನೂನುಗಳ ರೂಪಿಸಿ, ಸಂಪೂರ್ಣ ಹತೋಟಿ ಸಾಧಿಸುವುದಾಗಿ ಬಸವರಾಜ ಹೊರಟ್ಟಿ ತಿಳಿಸಿದರು.

(ಪಿಟಿಐ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X