ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂ.ಜಿ.ಈಶ್ವರಪ್ಪ, ಹಿ.ಚಿ.ಬೋರಲಿಂಗಯ್ಯಗೆ ಜಾನಪದ ಪ್ರಶಸ್ತಿ

By Staff
|
Google Oneindia Kannada News

ಎಂ.ಜಿ.ಈಶ್ವರಪ್ಪ, ಹಿ.ಚಿ.ಬೋರಲಿಂಗಯ್ಯಗೆ ಜಾನಪದ ಪ್ರಶಸ್ತಿ
27 ಜಾನಪದ- ಯಕ್ಷಗಾನ ಕಲಾವಿದರಿದೆ ಜ್ಞಾನ ವಿಜ್ಞಾನ ಪ್ರಶಸ್ತಿ

ಬೆಂಗಳೂರು : ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಸಕ್ತ ವರ್ಷದ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, 27ಜಾನಪದ ಹಾಗೂ ಯಕ್ಷಗಾನ ಕಲಾವಿದರನ್ನು ಜ್ಞಾನ ವಿಜ್ಞಾನ ಪ್ರಶಸ್ತಿಗೆ ಆರಿಸಲಾಗಿದೆ. ಮೂವರನ್ನು ಜಾನಪದ ತಜ್ಞ ಪ್ರಶಸ್ತಿಗೆ, ಇಬ್ಬರನ್ನು ಜಾನಪದ ವಿಶೇಷ ಪ್ರಶಸ್ತಿ, ನಾಲ್ವರಿಗೆ ಜಾನಪದ ಪ್ರವರ್ಧಕ ಪ್ರಶಸ್ತಿಗೆ ಹಾಗೂ ಎರಡು ಸಂಸ್ಥೆಗಳನ್ನು ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅಕಾಡೆಮಿ ಅಧ್ಯಕ್ಷ ಡಾ.ಹಿ.ಶಿ.ರಾಮಚಂದ್ರೇಗೌಡ ಬುಧವಾರ (ಡಿ. 31) ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿಗಳನ್ನು ಪ್ರಕಟಿಸಿದರು.

ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ...

ಜಾನಪದ ತಜ್ಞ ಪ್ರಶಸ್ತಿಗೆ ಆಯ್ಕೆಯಾದವರು
ಎಂ.ಜಿ.ಈಶ್ವರಪ್ಪ, ಡಾ.ಶ್ರೀಕಂಠ ಕೊಡಿಗೆ, ಪ್ರಭಾಕರ ಜೋಳಿ

ಜಾನಪದ ವಿಶೇಷ ಪ್ರಶಸ್ತಿ

ಹೊಸ್ತೋಟ ಮಂಜುನಾಥ ಭಾಗವತ್‌, ಪ್ರೊ.ಹಿ.ಚಿ.ಬೋರಲಿಂಗಯ್ಯ

ಜಾನಪದ ಪ್ರವರ್ಧಕ ಪ್ರಶಸ್ತಿ
ವೆಂಕಟರಮಣಯ್ಯ, ಖಾಡೆ, ಡಾ.ಎಚ್‌.ಎಸ್‌.ನಿಂಗಪ್ಪ, ಗುಂಡೂರಾವ್‌

ಪ್ರಶಸ್ತಿಗೆ ಆಯ್ಕೆಯಾಗಿರುವ ಸಂಸ್ಥೆಗಳು
ಕೋಲಾರ ಮಕ್ಕಳ ನೇಳ ಸಾಲಿಗ್ರಾಮ
ಚಿಂತಾಮಣಿಯ ಕೇಳಿಕೆ ಸಂಸಾರ ಸಂಸ್ಥೆ

ಪುಸ್ತಕ ಪ್ರಶಸ್ತಿ
ದಾಮೋದರ ಕಲ್ಮಾಡಿಯವರ ‘ಕೋಟಿ ಚನ್ನಯ್ಯ ಪಾಡ್ದನ ಸಂಪುಟ’
ಡಾ. ಶಾಂತ ಇಮ್ರಾಪುರ ಅವರ ‘ಅಕ್ಕಮಹಾದೇವಿ’
ಡಾ.ರಾಘವನ್‌ ನಂಬಿಯಾರ್‌ ವಿರಚಿತ ‘ತಿಳಿನೋಟ’
ಡಾ.ಎಂ.ಎಸ್‌.ಶೇಖರ್‌ ಅವರ ‘ಜಾನಪದ ಜಾದೂಗಾರ’

ಜ್ಞಾನ ವಿಜ್ಞಾನ ಪ್ರಶಸ್ತಿಗೆ ಆಯ್ಕೆಯಾದವರು :

ಗುಂಡಪ್ಪ ಜೋಗಿ, ಎ.ಎನ್‌.ನಂಜಪ್ಪ, ರಾಮದಾಸಪ್ಪ. ಲಲಿತನಾರಾಯಣ ಭಾಗವತ, ರವೀಂದ್ರನಾಥ್‌ ಐತಾಳ್‌, ತುಂಗದ ಸಾಕಮ್ಮ, ಬೀದಿಯ ನಂಜಯ್ಯ, ಎಚ್‌.ಡಿ.ಸಂಜೀವಯ್ಯ, ಗಿರಿಜಾ ಮಲ್ಲಪ್ಪ ಕರ್ಪೂರ, ಜಗನ್ನಾಥ ಮಹಾರಾಜ, ಗೋವಿಂದ ಸೇರಿಗಾರ, ಗಜಲ್‌ ಗುಂಡಮ್ಮ, ದುರ್ಗವ್ವ ಫಕೀರಪ್ಪ, ಹನುಮಂತಪ್ಪ, ಸಂಗಪ್ಪ ಈರಪ್ಪ ಮಾರನ ಶೆಟ್ಟಿ, ಬಿ.ಪಾಪಣ್ಣ, ಎಂ.ರೆಡ್ಡಪ್ಪ, ಹೊನ್ನಮ್ಮ, ನಾಗೇಂದ್ರ ಮಾನಪ್ಪ ಕಂಬಾರ, ವಿರೂಪಾಕ್ಷಪ್ಪ ಕ್ಷತ್ರಿ, ಫಕೀರಪ್ಪ ಯಲ್ಲಪ್ಪ ತಳವಾರ, ಭಜನೆ ಪಾರ್ವತಮ್ಮ, ಗುರುರಾಜ ಕೆಂದೋಳಿ, ಮದ್ದೂರಮ್ಮ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X