ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ರಾಷ್ಟ್ರೀಯ ಕಲಾವಿದ’ರಾಗಿ ಬಿಸ್ಮಿಲ್ಲಾ ಖಾನ್‌, ಜಸ್‌ರಾಜ್‌, ಲತಾ..

By Staff
|
Google Oneindia Kannada News

‘ರಾಷ್ಟ್ರೀಯ ಕಲಾವಿದ’ರಾಗಿ ಬಿಸ್ಮಿಲ್ಲಾ ಖಾನ್‌, ಜಸ್‌ರಾಜ್‌, ಲತಾ..
ದೇಶದ ಹಿರಿಯ ಸಂಗೀತ ಕಲಾವಿದರಿಗೆ ಕೇಂದ್ರ ಸರ್ಕಾರದ ಗೌರವ

ನವದೆಹಲಿ : ಬಿಸ್ಮಿಲ್ಲಾ ಖಾನ್‌, ಪಂಡಿತ್‌ ಜಸ್‌ರಾಜ್‌ ಸೇರಿದಂತೆ ದೇಶದ ಪ್ರಸಿದ್ಧ ಸಂಗೀತ ಕಲಾವಿದರನ್ನು ಕೇಂದ್ರ ಸರ್ಕಾರ ‘ರಾಷ್ಟ್ರೀಯ ಕಲಾವಿದ’ ಗೌರವಕ್ಕೆ ಆಯ್ಕೆ ಮಾಡಿದೆ.

‘ರಾಷ್ಟ್ರೀಯ ಕಲಾವಿದ’ ಬಿರುದಿಗೆ ಪಾತ್ರರಾದ ಕಲಾವಿದರ ಹೆಸರುಗಳನ್ನು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ. ‘ರಾಷ್ಟ್ರೀಯ ಕಲಾವಿದ’ ಗೌರವಕ್ಕೆ ಪಾತ್ರರಾದ ಕಲಾವಿದರ ಹೆಸರುಗಳು ಕೆಳಗಿನಂತಿವೆ :

ಲತಾ ಮಂಗೇಶ್ಕರ್‌, ಬಿಸ್ಮಿಲ್ಲಾ ಖಾನ್‌, ಪಂಡಿತ್‌ ಜಸ್‌ರಾಜ್‌, ಭೀಮ್‌ಸೇನ್‌ ಜೋಷಿ, ಎಂ.ಎಸ್‌.ಸುಬ್ಬುಲಕ್ಷ್ಮಿ , ಶರಣ್‌ ರಾಣಿ ಹಾಗೂ ಪಂಡಿತ್‌ ಬಾಲಮುರಳಿಕೃಷ್ಣ .

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X