ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಂಬಾಡಿ ಬೃಂದಾವನ ಉದ್ಯಾನ ದೀಪಾಲಂಕಾರ ವೇಳೆ ಬದಲು

By Staff
|
Google Oneindia Kannada News

ಕನ್ನಂಬಾಡಿ ಬೃಂದಾವನ ಉದ್ಯಾನ ದೀಪಾಲಂಕಾರ ವೇಳೆ ಬದಲು
ದಸರೆ ಪ್ರಯುಕ್ತ ಹೆಚ್ಚಿನ ಅವಧಿ, ಹೊಸ ವೇಳಾಪಟ್ಟಿ ಅ.1ರಿಂದ ಜಾರಿ

ಬೆಂಗಳೂರು : ವಿಶ್ವ ಪ್ರಸಿದ್ಧ ಕೃಷ್ಣರಾಜಸಾಗರದ ಬೃಂದಾವನ ಉದ್ಯಾನವನದ ದೀಪಾಲಂಕಾರ ವೇಳೆಯನ್ನು ಅಕ್ಟೋಬರ್‌ 1ರಿಂದ ಜಾರಿಗೆ ಬರುವಂತೆ ಬದಲಿಸಲಾಗಿದೆ.

ಉದ್ಯಾನವನದ ದೀಪಾಲಂಕಾರದ ಹೊಸ ವೇಳಾಪಟ್ಟಿ ಇಂತಿದೆ :

ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿಸಂಜೆ 6.30ರಿಂದ 7.25ರವರೆಗೆ.ಶನಿವಾರ ಮತ್ತು ಭಾನುವಾರ- ಸಂಜೆ 6.30ರಿಂದ ರಾತ್ರಿ 8.25ರವೆರೆಗೆ.

ದಸರೆ ಪ್ರಯುಕ್ತ ಹೆಚ್ಚಿದ ಬೆಳಕು : ದಸರಾ ಹಬ್ಬದ ಅಂಗವಾಗಿ ದೀಪಾಲಂಕಾರದ ವೇಳೆಯನ್ನು ಹೆಚ್ಚಿಸಲಾಗಿದೆ. ಅಕ್ಟೋಬರ್‌ 3ರಿಂದ 7ರವರೆಗೆ ದಸರಾ ಪ್ರಯುಕ್ತ ಸಂಜೆ 6.30ರಿಂದ ರಾತ್ರಿ 9.30ರವೆರೆಗೆ ಬೃಂದಾವನ ಉದ್ಯಾನವನಕ್ಕೆ ದೀಪಾಲಂಕಾರ ಇರುವುದು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X