ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.14ರಂದು ‘ಶ್ರೀ ರಾಜಾಜಿನಗರ-2003’ ದೇಹದಾರ್ಢ್ಯ ಸ್ಪರ್ಧೆ

By Staff
|
Google Oneindia Kannada News

ಸೆ.14ರಂದು ‘ಶ್ರೀ ರಾಜಾಜಿನಗರ-2003’ ದೇಹದಾರ್ಢ್ಯ ಸ್ಪರ್ಧೆ
ಬೆಂಗಳೂರಿನ ದೇಹದಾರ್ಢ್ಯ ಪಟುಗಳಿಗೊಂದು ಆಖಾಡ

ಬೆಂಗಳೂರು : ‘ಶ್ರೀ ರಾಜಾಜಿನಗರ-2003’ ದೇಹದಾರ್ಢ್ಯ ಸ್ಪರ್ಧೆ ಸೆಪ್ಟಂಬರ್‌ 14ರಂದು ರಾಜಾಜಿನಗರ ಎರಡನೇ ಹಂತದಲ್ಲಿರುವ ವಿಠಲ ಭವನದಲ್ಲಿ ನಡೆಯಲಿದೆ.

ಸುಬ್ರಹ್ಮಣ್ಯನಗರದ ಬಾಡಿಲೈನ್‌ ಜಿಮ್‌ ಮತ್ತು ಭಾರತೀಯ ಜನತಾಪಕ್ಷದ ಯುವ ಮೋರ್ಚಾ ‘ಶ್ರೀ ರಾಜಾಜಿನಗರ-2003’ ದೇಹದಾರ್ಢ್ಯ ಸ್ಪರ್ಧೆಯನ್ನು ಏರ್ಪಡಿಸಿದೆ. ಈ ಸ್ಪರ್ಧೆಯಲ್ಲಿ ವಿಜಯನಗರ, ಕೆಂಗೇರಿ, ಬಸವೇಶ್ವರ ನಗರ, ಮಹಾಲಕ್ಷ್ಮಿ ಲೇಔಟ್‌, ಮಲ್ಲೇಶ್ವರಂ, ಶ್ರೀರಾಮಪುರ, ಶೇಷಾದ್ರಿಪುರ, ರಾಜಾಜಿನಗರ, ಯಶವಂತಪುರ, ಮಾಗಡಿ ರಸ್ತೆ , ಪೀಣ್ಯ-ದಾಸರಹಳ್ಳಿ, ಸದಾಶಿವನಗರ, ಆರ್‌.ಟಿ. ನಗರ ಹಾಗೂ ಯಲಹಂಕ ಪ್ರದೇಶಕ್ಕೆ ಸೇರಿದ ಸ್ಪರ್ಧಿಗಳು ಭಾಗವಹಿಸಬಹುದು ಎಂದು ಕರ್ನಾಟಕ ಅಮೆಚೂರ್‌ ದೇಹದಾರ್ಢ್ಯ ಸಂಸ್ಥೆ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :

  1. ಬಾಡಿಲೈನ್‌ ಜಿಮ್‌, ಸುಬ್ರಹ್ಮಣ್ಯ ನಗರ ಮುಖ್ಯರಸ್ತೆ , ಬೆಂಗಳೂರು- 21. ದೂರವಾಣಿ- 98454 97462.
  2. ಸೋಮು. ದೂರವಾಣಿ- 98452 1340.
  3. ರಮೇಶ್‌ ಬಾಬು, ಅಧ್ಯಕ್ಷರು, ಬಿಜೆಪಿ ಯುವ ಮೋರ್ಚಾ, ರಾಜಾಜಿನಗರ. ದೂರವಾಣಿ- (080) 3322032.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X