ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿ.ಡಿ.- ರೋಮ್‌ನಲ್ಲಿ ಕೇಂಬ್ರಿಜ್‌ ವಿಶ್ವವಿದ್ಯಾಲಯದ ಪದಕೋಶ

By Staff
|
Google Oneindia Kannada News

ಸಿ.ಡಿ.- ರೋಮ್‌ನಲ್ಲಿ ಕೇಂಬ್ರಿಜ್‌ ವಿಶ್ವವಿದ್ಯಾಲಯದ ಪದಕೋಶ
ಪುಸ್ತಕ ಹಾಗೂ ಸಿ.ಡಿ.- ರೋಮ್‌ನ ಒಟ್ಟು ಬೆಲೆ 495 ರುಪಾಯಿ

ಬೆಂಗಳೂರು : ಕೇಂಬ್ರಿಜ್‌ ವಿಶ್ವವಿದ್ಯಾಲಯದ ಲರ್ನರ್ಸ್‌ ಡಿಕ್ಷ್‌ನರಿ (ಪದಕೋಶ) ಯ ಅಭಿವೃದ್ಧಿ ಪಡಿಸಿದ ಪ್ರತಿ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಿ.ಡಿ.- ರೋಮ್‌ನಲ್ಲೂ ಇದು ಲಭ್ಯವಿದೆ.

ಒಟ್ಟು 1 ಲಕ್ಷದ 70 ಸಾವಿರ ಪಗಳು, 10ಕ್ಕೂ ಹೆಚ್ಚು ಈಡಿಯಂಗಳಿರುವ ಈ ಪದಕೋಶದಲ್ಲಿ 1 ಸಾವಿರ ಹೊಸ ಪದಗಳಿಗೆ ಅರ್ಥ ವಿವರಣೆ ಇದೆ. ಈಡಿಯಮ್‌ಗಳನ್ನು ಹುಡುಕಲು ಸುಲಭವಾಗುವಂತೆ ಪದಕೋಶವನ್ನು ರಚಿಸಲಾಗಿದೆ. ಕಾಗದದ ಹೊದಿಕೆಯಿರುವ ಪದಕೋಶದ ಬೆಲೆ 410 ರುಪಾಯಿ. ಅದರ ಜೊತೆಗೆ ಸಿ.ಡಿ.- ರೋಮ್‌ ಕೂಡ ಬೇಕೆಂದರೆ, ಎರಡೂ ಸೇರಿ 495 ರುಪಾಯಿ. ಗಟ್ಟಿ ಹೊದಿಕೆಯಿರುವ ಪುಸ್ತಕ ಹಾಗೂ ಸಿ.ಡಿ.- ರೋಮ್‌ಗೆ 595 ರುಪಾಯಿ. ಪ್ರಮುಖ ಪುಸ್ತಕದಂಗಡಿಗಳಲ್ಲಿ ಪದಕೋಶ ಲಭ್ಯ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X