ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಕ್ಬಾಲ್‌ ಅಹ್ಮದ್‌ಗೆ ಗುಲ್ಬರ್ಗಾ ನಗರ ಪಾಲಿಕೆ ಮೇಯರ್‌ ಪಟ್ಟ

By Staff
|
Google Oneindia Kannada News

ಇಕ್ಬಾಲ್‌ ಅಹ್ಮದ್‌ಗೆ ಗುಲ್ಬರ್ಗಾ ನಗರ ಪಾಲಿಕೆ ಮೇಯರ್‌ ಪಟ್ಟ
ಉಪ ಮೇಯರ್‌ ಪದಕ್ಕೆ ಅನಿತಾ ತಿಪ್ಪಣ್ಣ ರಂಗದಾಳ

ಗುಲ್ಬರ್ಗಾ: ಕಾಂಗ್ರೆಸ್‌ನ ಇಕ್ಬಾಲ್‌ ಅಹ್ಮದ್‌ ಗುಲ್ಬರ್ಗಾ ಮಹಾನಗರ ಪಾಲಿಕೆಯ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ.

ಜೂನ್‌ 23ರ ಸೋಮವಾರ ಮೇಯರ್‌ ಹಾಗೂ ಉಪಮೇಯರ್‌ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗುಲ್ಬರ್ಗ ನಗರದ 26ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯ ಇಕ್ಬಾಲ್‌ ಅಹ್ಮದ್‌ ಶಿರೇನಿ ಫಿರೋಜ್‌ ಅವರು ಪಾಲಿಕೆಯ 18ನೇ ಮೇಯರ್‌ ಆಗಿ ಆಯ್ಕೆಯಾದರು.

ನಗರದ 27ನೇ ವಾರ್ಡ್‌ನ ಕಾಂಗ್ರೆಸ್‌ ಪಕ್ಷದ ಮಹಿಳಾ ಸದಸ್ಯೆ ಅನಿತಾ ತಿಪ್ಪಣ್ಣ ರಂಗದಾಳ ಉಪಮೇಯರ್‌ ಆಗಿ ಆಯ್ಕೆಯಾಗಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X