ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆ : 2 ವರ್ಷದಲ್ಲಿ ಏಡ್ಸ್‌ ಮಾರಿಗೆ 10 ಬಲಿ

By Staff
|
Google Oneindia Kannada News

ದಾವಣಗೆರೆ : ಕಳೆದೆರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಏಡ್ಸ್‌ಗೆ 10 ಮಂದಿ ಬಲಿಯಾಗಿದ್ದು, 334 ಮಂದಿ ಈ ಮಾರಣಾಂತಿಕ ರೋಗದಿಂದ ಮಾನಸಿಕವಾಗಿ ನರಳುತ್ತಿದ್ದಾರೆ ಎಂದು ಜಿಲ್ಲೆಯ ಆರೋಗ್ಯಾಧಿಕಾರಿಗಳು ಸಭೆಯಾಂದರಲ್ಲಿ ಇತ್ತೀಚೆಗೆ ಹೇಳಿದರು.

2002- 03ನೇ ಇಸವಿಯಲ್ಲಿ 114 ಎಚ್‌ಐವಿ ಪೀಡಿತರನ್ನು ಜಿಲ್ಲೆಯಲ್ಲಿ ಪತ್ತೆ ಪಚ್ಚಲಾಯಿತು. ಇದಕ್ಕೂ ಹಿಂದಿನ ವರ್ಷ 220 ಎಚ್‌ಐವಿ ಪೀಡಿತರಿದ್ದರು ಎಂದು ಪ್ರಧಾನ ಕಾರ್ಯದರ್ಶಿ ಉಷಾ ಗಣೇಶ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

ಅನೇಕ ವೃತ್ತಿಪರ ಕಾಲೇಜುಗಳಿರುವ ಜಿಲ್ಲೆಗೆ ಉತ್ತರ ಭಾರತದಿಂದ ಅನೇಕ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಅವರಿಗೆ ಮುನ್ನೆಚ್ಚರಿಕೆಯಿಂದ ಇರುವಂತೆ ಮನವರಿಕೆ ಮಾಡಿಕೊಡುವುದರ ಜತೆಗೆ, ಏಡ್ಸ್‌ ಜಾಗೃತಿಗೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕೆಂದು ಆರೋಗ್ಯಾಧಿಕಾರಿಗಳಿಗೆ ಉಷಾ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X