ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛಾಯಾಚಿತ್ರಕಾರ ಜೋಯಿಸ್‌ಗೆ ರಾಷ್ಟ್ರೀಯ ಪ್ರಶಸ್ತಿ

By Staff
|
Google Oneindia Kannada News

ಶಿವಮೊಗ್ಗ : ಕೊಲ್ಕತಾ ಮೂಲದ ಫೆಡರೇಷನ್‌ ಆಫ್‌ ಇಂಡಿಯಾ ಫೋಟಾಗ್ರಫಿ ಕೊಡುವ ರಾಷ್ಟ್ರೀಯ ವಿಶೇಷ ಪುರಸ್ಕಾರಕ್ಕೆ ಹನುಮಂತ ಜೋಯಿಸ್‌ ಭಾಜನರಾಗಿದ್ದಾರೆ.

ಕರ್ನಾಟಕದಲ್ಲಿ ಛಾಯಾಚಿತ್ರ ತೆಗೆಯುವ ಹವ್ಯಾಸವನ್ನು ಯುವಕರಲ್ಲಿ ಹುಲುಸಾಗಿ ಬಿತ್ತುತ್ತಿರುವ ಜೋಯಿಸ್‌, ಬಣ್ಣದ ಛಾಯಾಚಿತ್ರ ಸ್ಲೈಡ್‌ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ‘ಸಾಗರ್‌ ಫೋಟಾಗ್ರಫಿಕ್‌ ಸೊಸೈಟಿ’ಯ ಉದ್ಧಾರಕರಾಗಿಯೂ ಜೋಯಿಸ್‌ ಕೆಲಸ ಮಾಡುತ್ತಿದ್ದಾರೆ. ಮಧ್ಯಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದ ನಾಲ್ವರು ಛಾಯಾಚಿತ್ರಕಾರರನ್ನು ಪ್ರಶಸ್ತಿಗೆ ಆರಿಸಲಾಗಿದೆ ಎಂದು ಫೆಡರೇಷನ್‌ ಆಫ್‌ ಇಂಡಿಯಾ ಫೋಟಾಗ್ರಫಿ ಪ್ರಕಟಣೆ ತಿಳಿಸಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X