ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲುಫ್ತಾನ್ಸಾ ಏರ್‌ಲೈನ್ಸ್‌ ವಿಮಾನ ಹಾರಾಟ ಸಂಖ್ಯೆ ಹೆಚ್ಚಳ

By Staff
|
Google Oneindia Kannada News

ಚೆನ್ನೈ: ಫ್ರಾಂಕ್‌ಫರ್ಟ್‌ ಮತ್ತು ಚೆನ್ನೈ ನಡುವೆ ಹಾರಾಡುವ ವಿಮಾನಗಳ ಸಂಖ್ಯೆಯನ್ನು ಜರ್ಮನ್‌ನ ಲುಫ್ತಾನ್ಸಾ ಏರ್‌ಲೈನ್ಸ್‌ ಹೆಚ್ಚಿಸಿದೆ.

ಈವರೆಗೆ ವಾರಕ್ಕೆ ಮೂರು ವಿಮಾನಗಳು ಚೆನ್ನೈಯಿಂದ ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ಹಾರುತ್ತಿದ್ದವು. ಇನ್ನು ಮುಂದೆ ವಾರಕ್ಕೆ ಆರು ನಾನ್‌ಸ್ಟಾಪ್‌ ವಿಮಾನಗಳು ಚೆನ್ನೈ-ಫ್ರಾಂಕ್‌ಫರ್ಟ್‌ ನಡುವೆ ಹಾರಲಿದ್ದು , ಮಾರ್ಚ್‌ 31ರಿಂದ ಈ ಸೇವೆ ಆರಂಭವಾಗಿದೆ ಎಂದು ಲುಫ್ತಾನ್ಸಾದ ಪ್ರಕಟಣೆ ತಿಳಿಸಿದೆ.

ದೈನಿಕ ಹಾರಾಟದ ಮುಂಬೈ, ಚೆನ್ನೈ- ದೆಹಲಿ ಹಾಗೂ ಚೆನ್ನೈ-ಬೆಂಗಳೂರು ಫ್ಲೈಟ್‌ಗಳು ಕೂಡ ತಮ್ಮ ಪ್ರಯಾಣದ ಸಂಖ್ಯೆಯನ್ನು ಹೆಚ್ಚಿಸಿವೆ. ಇದರಿಂದಾಗಿ ದಕ್ಷಿಣ ಭಾರತದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಚೆನ್ನೈ- ಫ್ರಾಂಕ್‌ಫರ್ಟ್‌ ಪ್ರಯಾಣ ವಿಭಾಗದಲ್ಲಿ ಬೋಯಿಂಗ್‌ 747-400 ವಿಮಾನಗಳು ಹಾರಾಡಲಿವೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X