ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಹಳ್ಳಿಗಾಡು ಓಟಕ್ಕೆ ರಾಜ್ಯದ ಮಂಜುಳ-ಭಾರತಿ

By Staff
|
Google Oneindia Kannada News

ಬೆಂಗಳೂರು : ಮಾರ್ಚ್‌ 29 ರಿಂದ ಎರಡು ದಿನಗಳ ಕಾಲ ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯುವ ಐಎಎಎಫ್‌ ವಿಶ್ವ ಹಳ್ಳಿಗಾಡು ಓಟ (ಕ್ರಾಸ್‌ ಕಂಟ್ರಿ) ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಭಾರತ ತಂಡಕ್ಕೆ ಕರ್ನಾಟಕದ ಇಬ್ಬರು ಆಯ್ಕೆಯಾಗಿದ್ದಾರೆ.

ಕರ್ನಾಟಕದ ಎಲ್‌.ಮಂಜುಳಾ ಹಾಗೂ ಬಿ.ಎಲ್‌.ಭಾರತಿ ವಿಶ್ವ ಹಳ್ಳಿಗಾಡು ಓಟದಲ್ಲಿ ಭಾರತವನ್ನು ಪ್ರತಿನಿಧಿಸುವರು.

ಮಹಿಳೆಯರ 8 ಕಿಮೀ ಓಟದ ಸ್ಪರ್ಧೆಯಲ್ಲಿ ಮಂಜುಳಾ ಹಾಗೂ 20 ವರ್ಷ ವಯಸ್ಸಿನೊಳಗಿನವರ 6 ಕಿಮೀ ದೂರದ ಓಟದ ಸ್ಪರ್ಧೆಯಲ್ಲಿ ಭಾರತಿ ಭಾಗವಹಿಸುವರು. ಮಾರ್ಚ್‌ 25 ರಂದು ಭಾರತದ ತಂಡ ಸ್ವಿಟ್ಜರ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X