ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾ.6ರಂದು ಹೊರನಾಡು ಅನ್ನಪೂರ್ಣೆ ರಥೋತ್ಸವ

By Staff
|
Google Oneindia Kannada News

ಹೊರನಾಡು : ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಶ್ರೀಮನ್‌ರಥೋತ್ಸವ ಮಾರ್ಚ್‌ ತಿಂಗಳ 6 ರಂದು ನಡೆಯಲಿದೆ.

ರಥೋತ್ಸವದ ಅಂಗವಾಗಿ ಮಾರ್ಚ್‌ 4 ರಿಂದ 8 ರವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳು ಅಮ್ಮನವರ ಸನ್ನಿಧಿಯಲ್ಲಿ ಏರ್ಪಾಡಾಗಿವೆ ಎಂದು ಶ್ರೀಕ್ಷೇತ್ರದ ಪ್ರಕಟಣೆ ತಿಳಿಸಿದೆ.

ಪೂಜಾ ಕಾರ್ಯಕ್ರಮಗಳ ವಿವರ ಕೆಳಗಿನಂತಿದೆ :

  • ಮಾರ್ಚ್‌ 4 ರ ಮಂಗಳವಾರ- ರಥೋತ್ಸವಾಂಗ ಗಣಪತಿ ಪೂಜೆ, ಗಣಪತಿ ಹೋಮ ಮತ್ತು ರಾತ್ರಿ ರಂಗಪೂಜೆ.
  • ಮಾರ್ಚ್‌ 5 ರ ಬುಧವಾರ- ಧ್ವಜಾರೋಹಣ, ರಾತ್ರಿ ಪುಷ್ಪಕಾರೋಹಣ.
  • ಮಾರ್ಚ್‌ 6ರ ಗುರುವಾರ- ಶ್ರೀಮನ್‌ಮಹಾರಥೋತ್ಸವ.
  • ಮಾರ್ಚ್‌ 7 ರ ಶುಕ್ರವಾರ- ಕುಂಕುಮೋತ್ಸವ, ಅವಭೃತಸ್ನಾನ, ರಾತ್ರಿ ಇಡಿಗಾಯಿ ಸೇವೆ, ಧ್ವಜಾವರೋಹಣ.
  • ಮಾರ್ಚ್‌ 8 ರ ಶನಿವಾರ- ಸಂಪ್ರೋಕ್ಷಣೆ.
(ಇನ್ಫೋ ವಾರ್ತೆ)

ಪೂರಕ ಓದಿಗೆ-
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X