ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ. 21ಕ್ಕೆ ಅಳಿಲುಘಟ್ಟ ದಲ್ಲಿ ಶ್ರೀಮಾತಾ ಜಯಂತಿ

By Staff
|
Google Oneindia Kannada News

Nagalakshmi and Shikaripura Harihareshwaraಗುಬ್ಬಿ : ತಾಲ್ಲೂಕಿನ ಅಳಿಲುಘಟ್ಟದ ಸಾವಿತ್ರಿ ಕ್ಷೇತ್ರದಲ್ಲಿರುವ ಅರವಿಂದ ಬೃಂದಾವನದಲ್ಲಿ ಫೆಬ್ರವರಿ 21ನೇ ತಾರೀಕು ಶುಕ್ರವಾರ ಬೆಳಗ್ಗೆ 10 ಗಂಟೆಗೆ 125ನೇ ಶ್ರೀ ಮಾತಾ ಜಯಂತಿ ಮಹೋತ್ಸವ ನಡೆಯಲಿದೆ.

ಶ್ರೀಗುರುಗಳ ಆಶೀರ್ವಾದದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕವಯಿತ್ರಿ ನಾಗಲಕ್ಷ್ಮಿ ಹರಿಹರೇಶ್ವರ ಮಾತೃ ವಿಜಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X