ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್‌ಟುಮೊಬೈಲ್‌ ಎಸ್‌ಟಿಡಿ ಕರೆಗಳು ಅಗ್ಗ

By Staff
|
Google Oneindia Kannada News

ಹೊಸದಹಲಿ : ಪ್ರಮುಖ ಮೊಬೈಲ್‌ ಫೋನ್‌ ಸೇವಾ ನಿರ್ವಾಹಕರು ಮೊಬೈಲ್‌ನಿಂದ ಮೊಬೈಲ್‌ ಎಸ್‌ಟಿಡಿ ಕರೆಗಳ ದರದಲ್ಲಿ ಭಾರೀ ಕಡಿತ ಘೋಷಿಸಿದ್ದಾರೆ.

50 ಕಿ.ಮೀಗಿಂತ ಹೆಚ್ಚಿನ ದೂರಕ್ಕೆ ಮಾಡಲಾಗುವ ಎಸ್‌. ಟಿ. ಡಿ. ಕರೆಗಳ ದರವನ್ನು ನಿಮಿಷಕ್ಕೆ ಗರಿಷ್ಠ 9ರೂಪಾಯಿಯಿಂದ 2. 99 ರೂಪಾಯಿಗಿಳಿಸಲಾಗಿದೆ. ಭಾರತೀಯ ಸೆಲ್ಯುಲರ್‌ ಫೋನ್‌ ಸೇವೆ ನಿರ್ವಾಹಕರ ಸಂಘದ ಪರವಾಗಿ ಸಂಪರ್ಕ ಖಾತೆ ಸಚಿವ ಪ್ರಮೋದ್‌ ಮಹಾಜನ್‌ ಈ ಹೊಸ ದರವನ್ನು ಗುರುವಾರ ಪ್ರಕಟಿಸಿದರು.

ಹೊಸ ದರ ಪ್ರಕಟಣೆಯಿಂದ ಮೊಬೈಲ್‌ ಫೋನ್‌ ನಿರ್ವಾಹಕರು ಹಾಗೂ ಮೂಲ ಫೋನ್‌ ನಿರ್ವಾಹಕರ ನಡುವಿನ ದರ ಸಮರಕ್ಕೆ ಹೊಸ ತಿರುವು ದೊರೆತಂತಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X