• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಳ್ಯದ ಕೆ.ವಿ. ವೆಂಕಟ್ರಮಣ ಗೌಡರಿಗೆ ಸಾಹಿತ್ಯ ಪ್ರಶಸ್ತಿ

By Staff
|

ಸುಳ್ಯ: ಬೆಂಗಳೂರಿನ ವಿಶ್ವೇಶ್ವರಯ್ಯ ಸ್ಮಾರಕ ಇಂಜಿನಿಯರ್‌ಗಳ ಡೈರಿ ದಶಮಾನೋತ್ಸವ ಸಾಹಿತ್ಯ ಪ್ರಶಸ್ತಿಗೆ ಸುಳ್ಯದ ಡಾ. ಕೆ. ವಿ. ವೆಂಕಟ್ರಮಣ ಗೌಡ ಅವರು ಆಯ್ಕೆಯಾಗಿದ್ದಾರೆ.

ಕೆ. ವಿ. ವೆಂಕಟ್ರಮಣ ಗೌಡ ಅವರು ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿರುವ ಬರಹಗಾರರು. ಇಂಗ್ಲಿಷ್‌ ಭಾಷೆಯಲ್ಲಿ ಪ್ರಭುತ್ವ ಹೊಂದಿರುವ ವೆಂಕಟ್ರಮಣ ಅವರು ಆರು ಇಂಗ್ಲಿಷ್‌ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಈ ಬಾರಿ ವಿಶ್ವೇಶ್ವರಯ್ಯ ಸ್ಮಾರಕ ಇಂಜಿನಿಯರ್‌ಗಳ ಡೈರಿ ದಶಮಾನೋತ್ಸವ ಸಾಹಿತ್ಯ ಪ್ರಶಸ್ತಿ ತಮಗೆ ಲಭಿಸಿರುವ ಬಗ್ಗೆ ಗೌಡ ಅವರು ಅಪಾರ ಸಂತೋಷ ವ್ಯಕ್ತಪಡಿಸಿದ್ದಾರೆ. ಗೌಡ ಅವರಿಗೆ ಸದ್ಯದಲ್ಲೇ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು.

ವೆಂಕಟ್ರಮಣ ಗೌಡ ಅವರ ಎರಡು ಕವನ ಸಂಕಲನಗಳು ಕೆನಡಾದ ಫ್ಲೋಮನ್‌ ಸಂಸ್ಥೆಯಿಂದ ಪ್ರಕಟಗೊಂಡಿರುವುದು ಇನ್ನೊಂದು ಹೆಮ್ಮೆಯ ವಿಷಯ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X