ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀಷೆಲ್ಸ್‌ ವಿಮಾನ ಅಪಹರಣ ಯತ್ನ : ಇಬ್ಬರು ಭಾರತೀಯರ ಬಂಧನ

By Staff
|
Google Oneindia Kannada News

ಕೊಲಂಬೊ : ಮುಂಬಯಿಯಿಂದ ಮಾಲ್ಡೀವ್ಸ್‌ಗೆ ತಲುಪಿದ ಸೀಷೆಲ್ಸ್‌ ಏರ್‌ಕ್ರಾಫ್ಟ್‌ ವಿಮಾನವನ್ನು ಅಪಹರಿಸುವ ವಿಫಲ ಯತ್ನ ನಡೆಸಿದ ಇಬ್ಬರು ದುಷ್ಕರ್ಮಿಗಳೀಗ ಮಾಲ್ಡೀವ್ಸ್‌ನಲ್ಲಿ ಪೊಲೀಸರ ಅತಿಥಿಗಳು.

ಚಾಕು ಹಿಡಿದಿದ್ದ ಇಬ್ಬರು ಕಾಕ್‌ಪಿಟ್‌ನತ್ತ ಧಾವಿಸಿಸುವ ಯತ್ನ ನಡೆಸಿದಾಗ, ವಿಮಾನದ ಸಿಬ್ಬಂದಿ ಚುರುಕಾಗಿ ಈ ಇಬ್ಬರನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಮಾಲ್ಡೀವ್ಸ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಾವುದೇ ತೊಂದರೆಯಿಲ್ಲದೆ ವಿಮಾನ ಇಳಿದ ತಕ್ಷಣ ದುಷ್ಕರ್ಮಿಗಳನ್ನು ರಾಷ್ಟ್ರೀಯ ಭದ್ರತಾ ದಳದ ವಶಕ್ಕೆ ಒಪ್ಪಿಸಲಾಯಿತು.

ವಿಮಾನದಲ್ಲಿ ಸುಮಾರು 200 ಪ್ರಯಾಣಿಕರಿದ್ದರು. ವಿಮಾನವನ್ನು ಅಪಹರಿಸಲು ಯತ್ನಿಸಿದವರನ್ನು ಭಾರತೀಯರು ಎಂದು ಗುರುತಿಸಲಾಗಿದೆ.

(ಎಎಫ್‌ಪಿ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X