ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಳಿ ನಗರದ 26ನೇ ಮೇಯರ್‌ ಗಾದಿಗೆ ಕಾಂಗ್ರೆಸ್‌ನ ಕ್ಯಾರಹಟ್ಟಿ

By Staff
|
Google Oneindia Kannada News

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮುನಿಸಿಪಲ್‌ ಕಾರ್ಪೊರೇಷನ್‌ನ 26ನೇ ಮೇಯರ್‌ ಆಗಿ ಕಾಂಗ್ರೆಸ್‌ನ ಪ್ರಕಾಶ್‌ ವೆಂಕಟೇಶ್‌ ಕ್ಯಾರಕಟ್ಟಿ ಬುಧವಾರ ಆಯ್ಕೆಯಾಗಿದ್ದಾರೆ.

ಈವರೆಗೆ ಮೇಯರ್‌ ಗಾದಿಯಲ್ಲಿದ್ದ ಫಿರ್ದೋಶ್‌ ಕೊಣ್ಣೂರ್‌ ಚುನಾವಣೆಯ ಫಲಿತಾಂಶವನ್ನು ಪ್ರಕಟಿಸಿದರು. ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಬಸಪ್ಪ ಮುತ್ತಹಳ್ಳಿ ಅವರಿಗಿಂತ 8 ಹೆಚ್ಚು ಮತಗಳನ್ನು ಗಿಟ್ಟಿಸಿದ ಕ್ಯಾರಕಟ್ಟಿ ಮೇಯರ್‌ ಆಗಿ ಆಯ್ಕೆಯಾದರು. ಕ್ಯಾರಹಟ್ಟಿ ಅವರಿಗೆ ಸಂದ ಮತಗಳು 33. ಸಂಯುಕ್ತ ಜನತಾ ದಳದ ಕಸ್ತೂರಿಬಾಯಿ ನೀಲಣ್ಣನವರ್‌ ಉಪ ಮೇಯರ್‌ ಆಗಿ ಆಯ್ಕೆಯಾದರು. ಕ್ಯಾರಹಟ್ಟಿ ಅವರಷ್ಟೇ ಮತ ಪಡೆದ ಈಕೆ ಬಿಜೆಪಿಯ ಸುಶೀಲ ಬಾಯಿ ಸರ್ವಾಡೆ ಅವರನ್ನು ಹಿಂದಿಕ್ಕಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X