ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಿ ಎಂಟರ್‌ಪ್ರೆೃಸಸ್‌ನ ಟಚ್‌ಟೆಲ್‌ ಟೆಲಿಫೋನ್‌ಬೂತ್‌ ಮಾರ್ಕೆಟ್‌ಗೆ

By Staff
|
Google Oneindia Kannada News

Touchtell Telephone boothಬೆಂಗಳೂರು : ಭಾರತಿ ಎಂಟರ್‌ಪ್ರೆೃಸಸ್‌ನ ದೂರವಾಣಿ ಸೇವಾ ವಿಭಾಗ ಹೊಸ ನಮೂನೆಯ ಟಚ್‌ಟೆಲ್‌ ಟೆಲಿಫೋನ್‌ ಬೂತ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಗ್ರಾಹಕರಿಗೆ ಅನುಕೂಲವಾಗುವಂತೆ ಹೊಸ ಮಾದರಿಯ ಟಚ್‌ ಟೆಲ್‌ ಟೆಲಿಫೋನ್‌ ಬೂತ್‌ಗಳನ್ನು ಹೊರತರಲಾಗಿದೆ. ಈ ಬೂತ್‌ಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಸ್ಥಳಾಂತರಿಸುವ ಅವಕಾಶವಿದೆ ಎಂದು ಸಂಸ್ಥೆಯ ಮಾರ್ಕೆಟಿಂಗ್‌ ಮುಖ್ಯಸ್ಥ ಧನಂಜಯ ಸೋಮವಾರ ತಿಳಿಸಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಈ ಸಂಸ್ಥೆಯು ‘ಸ್ಮಾರ್ಟ್‌ ಕಾರ್ಡ್‌’ ಫೋನ್‌ ಬಿಡುಗಡೆ ಮಾಡಲಿದೆ. ವರ್ಷಾಂತ್ಯಕ್ಕೆ ಬೆಂಗಳೂರು ನಗರ ಪ್ರದೇಶದಲ್ಲಿ 3000 ಸಂಪರ್ಕ ಕಲ್ಪಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ ಎಂದು ಧನಂಜಯ್‌ ಹೇಳಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X