• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೃಕ್ಷಲಕ್ಷ ಆಂದೋಳನದ ಅನಂತ ಹೆಗ್ಡೆ ಅಶೀಸರರಿಗೆ ಪರಿಸರ ಪ್ರಶಸ್ತಿ

By Staff
|

ಬೆಂಗಳೂರು : ಪಶ್ಚಿಮ ಘಟ್ಟದಲ್ಲಿನ ದಟ್ಟ ಹಸಿರನ್ನು ಉಳಿಸುವುದಕ್ಕಾಗಿ ಪರಿಸರ ಹೋರಾಟ ನಡೆಸಿದ, ವೃಕ್ಷಲಕ್ಷ ಆಂದೋಳನದ ನಾಯಕ ಅನಂತ ಹೆಗಡೆ ಅಶೀಸರ ಅವರಿಗೆ ಈ ವರ್ಷದ ಪರಿಸರ ಪ್ರಶಸ್ತಿ ನೀಡಲಾಗಿದೆ.

ಪಶ್ಚಿಮಘಟ್ಟದಲ್ಲಿ ಹಸಿರು ಮರಗಳನ್ನು ಕಡಿಯುವುದರ ವಿರುದ್ಧ ವೃಕ್ಷ ಲಕ್ಷ ಆಂದೋಳನವನ್ನು ರೂಪಿಸಿದ ಅನಂತ ಹೆಗಡೆ ಮರ ಗಿಡಗಳನ್ನು ನೆಲ ಸಮ ಮಾಡಲು ಬಂದ ಬುಲ್ಡೋಝರ್‌ನ ಚಕ್ರದಡಿ ಮಲಗಿ ಪ್ರತಿಭಟಿಸಿದವರು. ಅರಣ್ಯ ನಾಶ, ಅರಣ್ಯ ಅತಿಕ್ರಮಣ, ಗಣಿಗಾರಿಕೆ ವಿರುದ್ಧ ಕಳೆದ ಒಂದು ದಶಕದಿಂದ ನಿರಂತರ ಹೋರಾಟ ಮಾಡುತ್ತಲೇ ಬಂದವರು.

ಅನಂತ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಅಶೀಸರದ ನಿವಾಸಿ. ಪರಿಸರ ರಕ್ಷಣೆಯ ಹೊಣೆ ಹೊತ್ತುಕೊಂಡು, ದಕ್ಷಿಣ ಕನ್ನಡ, ಶಿವಮೊಗ್ಗ, ದಾವಣಗೆರೆ ಜಿಲ್ಲೆಯಲ್ಲಿಯೂ ವೃಕ್ಷ ಲಕ್ಷ ಆಂದೋಳನದ ಹೆಸರಿನಲ್ಲಿ ಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸುತ್ತಿದ್ದಾರೆ.

ನಗರದ ಪುರಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಅರಣ್ಯ ಸಚಿವ ಕೆ. ಎಚ್‌. ರಂಗನಾಥ್‌ ಅನಂತ ಹೆಗಡೆ ಅವರಿಗೆ ಪರಿಸರ ಪ್ರಶಸ್ತಿ ನೀಡಿ ಸನ್ಮಾನಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more