• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉದ್ಯೋಗ ಕಲ್ಪಿಸುವ ಉಮೇದಿಯ ಉತ್ತರಾದಿಮಠ ಈಗ ಆನ್‌ಲೈನ್‌ನಲ್ಲಿ

By Super
|

Sri Satyatmatirtha Swamiji, Uttaradimuttಬೆಂಗಳೂರು : ನಿರುದ್ಯೋಗಿಗಳಿಗೆ ಉದ್ಯೋಗ ಗಿಟ್ಟಿಸಿಕೊಡುವ ಉಮೇದಿಯಿಂದ ಉತ್ತರಾದಿಮಠ ಹೊಸ ವೆಬ್‌ಸೈಟನ್ನು ಅಂತರ್ಜಾಲಕ್ಕೆ ಪರಿಚಯಿಸಿದೆ.

ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಕೋಟೆ ಹೈಸ್ಕೂಲು ಮೈದಾನದ ಆವರಣದಲ್ಲಿ ಸೋಮವಾರ ಈ ವೆಬ್‌ಸೈಟ್‌, www.uttaradimath.orgಅನ್ನು ಉದ್ಘಾಟಿಸಿದರು. ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗ ದಕ್ಕಿಸಿಕೊಡುವ ನಿಟ್ಟಿನಲ್ಲಿ ಸೇತುವೆಯಾಗಿ ವೆಬ್‌ಸೈಟ್‌ ಕಾರ್ಯ ನಿರ್ವಹಿಸಲಿದೆ. ವಿವಿಧ ಕಂಪನಿಗಳೂ ಸೇರಿದಂತೆ ಉದ್ಯೋಗಾವಕಾಶ ಕಲ್ಪಿಸುವವರ ಹೆಸರನ್ನು ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುವುದು. ಇದರ ಜೊತೆಗೆ ಭಾರತೀಯ ಸಂಸ್ಕೃತಿ, ಸನಾತನ ಧರ್ಮ, ತತ್ವಜ್ಞಾನ ಹಾಗೂ ಆಧ್ಯಾತ್ಮಿಕ ವಿಷಯಗಳ ಕಣಜವಾಗಿಯೂ ಇದು ರೂಪುಗೊಳ್ಳಲಿದೆ ಎಂದು ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಹೇಳಿದರು.

ಸದ್ಯಕ್ಕೆ ವೆಬ್‌ಸೈಟಿನಲ್ಲಿ ಉತ್ತರಾದಿಮಠದ ಇತಿಹಾಸ, ಕಾರ್ಯವೈಖರಿಯ ಪರಿಚಯ, ಛಾಯಾಚಿತ್ರಗಳು, ಮಠ ಸಲ್ಲಿಸಿರುವ ಸೇವೆಗಳ ಕುರಿತ ಮಾಹಿತಿಯಿದೆ ಎಂದರು.

ಸಮಾಜದಲ್ಲಿ ಧಾರ್ಮಿಕ ಪುನರುತ್ಥಾನ ಆಗಲೇಬೇಕಿದ್ದು, ಮಠಗಳು ಮತ್ತು ಸ್ವಾಮೀಜಿಗಳು ಈ ನಿಟ್ಟಿನಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಗುಜರಾತ್‌ ಭೂಕಂಪ, ಕಾರ್ಗಿಲ್‌ ಸೈನಿಕ ನಿಧಿ ಒದಗಿಸುವುದರ ಜೊತೆಗೆ ಅನೇಕ ಒಳ್ಳೆಯ ಶಾಲೆಗಳನ್ನು ಮಠಗಳು ನಾಡಿಗೆ ಕೊಟ್ಟಿವೆ ಎಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಶ್ಲಾಘಿಸಿದರು.

ಉತ್ತರಾದಿ ಮಠದ ಮುಂದಿನ ಕಾರ್ಯಕ್ರಮ:

ಶ್ರೀಮತ್‌ ಟೀಕಾಚಾರ್ಯ ಅವರ 636 ನೇ ಆರಾಧನಾ ಮಹೋತ್ಸವದ ಅಂಗವಾಹಿ ಜುಲೈ 29 ರಂದು ಮಳಖೇಡದಲ್ಲಿ ಶ್ರೀಮತ್‌ ಟೀಕಾಚಾರ್ಯರಿಗೆ ಕೋಟಿ ಪುಷ್ಪ ಅರ್ಚನೆ.

ಶ್ರೀಮಠದ ಅಫಿಲಿಯೇಟ್‌ ವೆಬ್‌ ವಿಳಾಸಗಳು :

Vishwa Madhwa Maha Parishat

VMMP has been started by H.H Sri Satyatma Teertha Swamiji for the multifaceted socioeconomic programmes and community welfare and medical projects.

Visit www.vishwamadhwamahaparishat.org (Site under construction)

Vishwa Madhwa Maha Parishat USA Branch

Visit

Madhwa Philosophy An exclusive site dedicated to Jagdguru Sri Madhwacharyas life and works and siddhanatha by Srimad Uttaradi Matha and VMMP. Visit www.madhwaphilosophy.org (Site under construction) Satyadhyana Vidyapeetha (A Model Gurukula) Founded by Panditratna Late Paramapujya SRI MAHULI R. GOPALACHARYA with the mission To teach and propagate, popularize Indian Philosophy and culture Satyadhyana Vidyapeetha is unique in many ways. Click here to know more about Satyadhyana Vidyapeethas. (An Uttaradimath Placement Site). This site is a gift to the Brahmin Samaj from Sri 1008 Sri Satyatma Teerth Swamiji . This is to uplift the down trodden unemployed youth by creating a contact between the companies/firms and the unemployed youth.

Vishwa Madhwa Maha Parishat Belgaum Branch The Belgaum branch of Vishva Madhava Maha Parishat was inagurated with the blessings of Shri 1008 Shri Shri Satyatma teerth Swamiji of Uttaradi Math by Pandit Shri Jayatheerthacharya Malgi on 4th Auaust 2001, followed by a lecture by Pandit Shri Madhvacharya Mokashi Click here to know more about Vishwa Madhwa Maha Parishat Belgaum Branch.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Now Uttaradimath is online. Click ww.uttaradimath.org
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more