ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರಿನಲ್ಲಿ ಮೇ 5ರಂದು ಕ್ರೆೃಸ್ತರ ಸಾಮೂಹಿಕ ವಿವಾಹೋತ್ಸವ

By Staff
|
Google Oneindia Kannada News

ಮಂಗಳೂರು: ಸಮುದಾಯ ಸಾಮೂಹಿಕ ವಿವಾಹ ಸಮಾರಂಭವನ್ನು ಸಂತ ವಿನ್ಸೆಂಟ್‌ ಡಿ ಪಾಲ್‌ ಸೊಸೈಟಿ ಹಾಗೂ ರೊಸಾರಿಯೋ ಚರ್ಚ್‌ ಮೇ 5ರಂದು ಆಯೋಜಿಸಿದೆ.

ಕಳೆದ ಎರಡು ದಶಕಗಳಿಂದಲೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸುತ್ತಿರುವ ರೋಸಾರಿಯೋ ಚರ್ಚ್‌ ಕ್ರೆೃಸ್ತ ಜನಾಂಗದಲ್ಲಿ ಆರ್ಥಿಕ ಬಡತನವಿರುವವರಿಗೆ ನೆರವಾಗುತ್ತಾ ಬಂದಿದೆ. ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಕಾಸರಗೋಡು, ಉಡುಪಿ ಹಾಗೂ ಮಂಗಳೂರು ಜಿಲ್ಲೆಯ ಕ್ರೆೃಸ್ತರು ಭಾಗವಹಿಸುತ್ತಾರೆ ಎಂದು ಫಾ. ಸಿಪ್ರಿಯನ್‌ ಕೋಯ್ಲೋ ಹೇಳಿದ್ದಾರೆ.

ಚರ್ಚ್‌ ಆಯೋಜಿಸುತ್ತಿರುವ ಕ್ರೆೃಸ್ತ ರ 28ನೇ ಬೃಹತ್‌ ಸಾಮೂಹಿಕ ವಿವಾಹಕ್ಕೆ ಮಂಗಳೂರಿನ ಬಿಷಪ್‌ ಫಾ. ಅಲೋಷಿಯಸ್‌ ಪಾಲ್‌ ಡಿಸೋಜಾ ಆಗಮಿಸಿ ಆಶೀರ್ವಚನ ನೀಡಲಿದ್ದಾರೆ. ಸಾರ್ವಜನಿಕರು ಈ ಸಮಾಜ ಸೇವಾ ಕಾರ್ಯಕ್ಕೆ ಪೂರ್ಣ ಬೆಂಬಲ ನೀಡಬೇಕು ಎಂದು ಫಾ. ಸಿಪ್ರಿಯನ್‌ ವಿನಂತಿಸಿಕೊಂಡಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X