• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಂಪೆ ಅಭಿವೃದ್ಧಿಗೆ ಕೇಂದ್ರದ ಆದ್ಯತೆ - ಕೇಂದ್ರ ಸಚಿವ ಜಗಮೋಹನ್‌

By Staff
|

ಬೆಂಗಳೂರು: ಹಂಪೆಯಲ್ಲಿರುವ ಅಕ್ರಮ ಕಟ್ಟಡಗಳನ್ನು ತರೆವು ಮಾಡಿ, ಪ್ರವಾಸಿಗರಿಗೆ ತಂಗಲು ಅನುಕೂಲಕರ ಸೌಲಭ್ಯ ಒದಗಿಸುವುದಲ್ಲದೆ, ಹಂಪೆಯ ಬಳಿಯೇ ಶಾಪಿಂಗಾಗಿ ಒಂದು ಉಪನಗರವನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಜಗಮೋಹನ್‌ ಅವರು ಘೋಷಿಸಿದ್ದಾರೆ.

ಜಗಮೋಹನ್‌ ಅವರು ಹಂಪೆಗೆ ಎರಡು ದಿನಗಳ ವಿಶೇಷ ಭೇಟಿ ನೀಡಿದ ನಂತರ ಮಂಗಳವಾರ ಸಂಜೆ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಹಂಪೆಯ ಅಭಿವೃದ್ಧಿಗೆ ಕೇಂದ್ರ ಸರಕಾರ ವಿಶೇಷ ಆದ್ಯತೆ ನೀಡಲು ನಿರ್ಧರಿಸುವುದಾಗಿ ಹೇಳಿದರು. ಯುನೆಸ್ಕೋ ಅಗತ್ಯವನ್ನು ರಾಜ್ಯಸರಕಾರವೇ ಪೂರೈಸಬೇಕು ಎಂದ ಸಚಿವರು ಹಂಪೆ ಅಭಿವೃದ್ಧಿಗಾಗಿ ರಾಜ್ಯಸರಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದರು.

  • ಪ್ರವಾಸಿಗರ ವಾಹನ ನಿಲುಗಡೆಗೆ ವ್ಯವಸ್ಥೆ
  • ಹಂಪೆಯಾಳಗೆ ವಾಹನ ಸಂಚಾರ ನಿಷೇಧ
  • ವಯಸ್ಸಾದವರಿಗೆ ಸಂಚರಿಸಲು ಟ್ರಾಲಿ ವ್ಯವಸ್ಥೆ
  • ಸೈಕಲ್‌ನಲ್ಲಿ ತಿರುಗಾಡಲು ಅವಕಾಶ
  • ಸ್ಮಾರಕಗಳ ಬಳಿಯಿರುವ ಅಂಗಡಿಗಳನ್ನು ತೆರವುಗೊಳಿಸಿ, ಶಾಪಿಂಗ್‌ಗಾಗಿ ಉಪನಗರದ ಸ್ಥಾಪನೆ
  • ಹಂಪೆಯ ಕಟ್ಟಡಗಳ ಅಡಿಪಾಯವನ್ನು ಭಧ್ರಗೊಳಿಸುವುದು
  • (ಇನ್ಫೋ ವಾರ್ತೆ)

    ಪರಂಪರೆ :

    ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X