ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವನಹಳ್ಳಿ ಬಳಿ ಹಾರ್ಡ್‌ವೇರ್‌ ಪಾರ್ಕ್‌ , ಆನ್‌ಲೈನ್‌ನಲ್ಲಿ 5 ಸರ್ಕಾರಿ ಸೇವೆ

By Staff
|
Google Oneindia Kannada News
  • ಶೀಘ್ರದಲ್ಲೇ ದೂದ್‌ಗಂಗಾ ಯೋಜನೆ ಜಾರಿ
  • ಗ್ರಾಮೀಣ ಅಭಿವೃದ್ಧಿ ಸಲಹಾ ಮಂಡಳಿ ಸ್ಥಾಪನೆ
  • ಪಡಿತರ ಚೀಟಿ ವ್ಯವಸ್ಥೆಯ ಕಂಪ್ಯೂಟರೀಕರಣ.
  • 25 ನೀರು ಪೂರೈಕೆ ಯೋಜನೆ ಕಾರ್ಯಾರಂಭ.
  • ನೀರು ಸರಬರಾಜು ಯೋಜನೆಗೆ ಸಮಗ್ರ ನೀರು ನೀತಿ ಸ್ಥಾಪನೆ.
  • ಬೆಂಗಳೂರಿನಲ್ಲಿ 15 ವರ್ಷ ಹಳೆಯದಾದ ವಾಹನಗಳ ಸಂಚಾರ ನಿಷೇಧ.
  • ಬಸ್‌ ಸಮೂಹಕ್ಕೆ 2000 ಹೊಸ ಬಸ್‌.
  • 5 ಪ್ರಮುಖ ಸರ್ಕಾರಿ ಸೇವಾ ಸೌಲಭ್ಯಗಳನ್ನು ಆನ್‌ಲೈನ್‌ನಲ್ಲಿ ಒದಗಿಸಲು 5 ಕೋಟಿ ರುಪಾಯಿ.
  • ದೇವನಹಳ್ಳಿ ಬಳಿ ಹಾರ್ಡ್‌ವೇರ್‌ ಪಾರ್ಕ್‌ ಸ್ಥಾಪನೆ.
  • ಧಾರವಾಡದಲ್ಲಿ ಕೃಷಿ ಜೈವಿಕ ತಂತ್ರಜ್ಞಾನ ಸಂಸ್ಥೆ ಸ್ಥಾಪನೆಗೆ 5 ಕೋಟಿ ರುಪಾಯಿ ಬಿಡುಗಡೆ.
  • ಬೆಂಗಳೂರಿನಲ್ಲಿ ಜೈವಿಕ ತಂತ್ರಜ್ಞಾನ ಸಂಸ್ಥೆ.
  • ಮಂಗಳೂರು ಗೇಜ್‌ ಪರಿವರ್ತನೆ ಯೋಜನೆ ಮುಂದಿನ ವರ್ಷ ಕೈಗೆತ್ತಿಕೊಳ್ಳಲಾಗಿದ್ದು 2005 ರ ವೇಳೆಗೆ ಪೂರ್ಣ. ಈ ಯೋಜನೆಗೆ 15 ಕೋಟಿ ರುಪಾಯಿ ಒದಗಿಸಲಾಗುವುದು.
  • ಸೊಲ್ಲಾಪುರ- ಗದಗ್‌ ಗೇಜ್‌ ಪರಿವರ್ತನೆ 2005 ರೊಳಗೆ ಪೂರ್ಣ. 20 ಕೋಟಿ ರುಪಾಯಿ ಒದಗಿಸಲಾಗುವುದು.
  • ಸಕ್ಕರೆ ಉದ್ಯಮ ಪ್ರವೇಶ ತೆರಿಗೆ ಕಡಿತ.
  • ದೊಡ್ಡಬಳ್ಳಾಪುರದಲ್ಲಿ ಸಿದ್ಧ ಉಡುಪು ಪಾರ್ಕ್‌. 20 ಸಾವಿರ ಉದ್ಯೋಗ ಸೃಷ್ಟಿ.
  • ಸ್ಪಿನ್‌ ಸಂಸ್ಥೆ ನೆರವಿನಿಂದ ಬೈವೋಲ್ಟಿನ್‌ ರೇಷ್ಮೆ ತಳಿ ಅಭಿವೃದ್ಧಿ.
  • ಆನ್‌ಲೈನ್‌ನಲ್ಲಿ ರೇಷ್ಮೆ ಗೂಡು ಮಾರಾಟಕ್ಕೆ ಕ್ರಮ.
  • ಬಿಕ್ಕಟ್ಟಿನಲ್ಲಿರುವ ಸಕ್ಕರೆ ಕಾರ್ಖಾನೆಗೆ ಅಭಿವೃದ್ಧಿ ನಿಧಿ.
  • ಮಂಡ್ಯದಲ್ಲಿ ಸಕ್ಕರೆ ಮಂಡಳಿ ಪ್ರಾದೇಶಿಕ ಕೇಂದ್ರ.
  • ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಲಹಾ ಮಂಡಳಿ ಸ್ಥಾಪನೆ.
  • ಕ್ಷಯ ರೋಗ ನಿರ್ಮೂಲನೆಗೆ ಕ್ರಮ.
  • ಶಿಕ್ಷಣ :
  • ಚಿನ್ನರ ಅಂಗಳ, ಜನ ಮೆಚ್ಚಿದ ಶಿಕ್ಷಕ, ಸಮುದಾಯದತ್ತ ಶಾಲೆ ಯೋಜನೆಗಳ ಜಾರಿ. ಆಯ್ದ ಶಾಲೆಗಳಲ್ಲಿ ವೈಜ್ಞಾನಿಕ ಕೇಂದ್ರಗಳ ಸ್ಥಾಪನೆ.
  • ಸರ್ಕಾರಿ ಶಾಲೆಗಳಲ್ಲಿ 7 ನೇ ತರಗತಿವರೆಗೆ ಉಚಿತ ಸಮವಸ್ತ್ರ .
  • ಅಂಗನವಾಡಿ ಕೇಂದ್ರಗಳಲ್ಲಿ 3 ವರ್ಷದೊಳಗಿನ ಮಕ್ಕಳಿಗೆ ಹಾಲು ಒಕ್ಕೂಟದಿಂದ ಹಾಲು.
  • ದುರ್ಬಲ ವರ್ಗದವರಿಗೆ 2 ಲಕ್ಷ ಮನೆ ನಿರ್ಮಾಣ.
  • ವಸತಿ ರಹಿತ ಎಲ್ಲ ಎಸ್‌ಸಿ- ಎಸ್‌ಟಿ ಪಂಗಡದವರಿಗೆ ಮನೆ.
  • ನಗರದ ಅಡ್ಡಾದಿಡ್ಡಿ ಬೆಳವಣಿಗೆಗೆ ಕಡಿವಾಣ. ಸಣ್ಣ ಪಟ್ಟಣಗಳ ಬಡಾವಣೆ ಅಭಿವೃದ್ಧಿಗೆ ಕ್ರಮ.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X