ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಟ್ಸ್‌ಕನ್ನಡ ಡಾಟ್‌ ಕಾಂ ಪ್ರವಾಸಿ ಕೈಪಿಡಿ-ಮಡಿಕೇರಿ ಅಥವಾ ಕೂರ್ಗ್‌

By Staff
|
Google Oneindia Kannada News

ಮಕ್ಕಳಿಗಷ್ಟೇ ಅಲ್ಲ , ಬೇಸಗೆ ಧಗೆದ ದಿನಗಳಲ್ಲಿ ಕೊಡಗು ನಿಮಗೂ , ಎಲ್ಲರಿಗೂ ಹಿತವೆನಿಸಬಹುದು. ಮದುವೆಯಾದ ದಿನಗಳ ನೆನಪುಗಳು ಮರುಕಳಿಸಿದರೂ ಅಚ್ಚರಿಯಿಲ್ಲ . ಒಂದೆಡೆ ಕಾಫಿ ಎಸ್ಟೇಟುಗಳು, ಕಾಫಿ ಎಸ್ಟೇಟುಗಳ ಮೇಲಿಂದ ತೇಲಿ ಬರುವ ಘಮಲಿನ ತಂಗಾಳಿ- ಇಂತಿಪ್ಪ ಕೊಡಗು ರಾಜ್ಯದ ಸುಂದರ ಗಿರಿಧಾಮಗಳಲ್ಲೊಂದು. ಆತಿಥ್ಯಕ್ಕೂ ಕೊಡಗು ಹೆಸರುವಾಸಿ.

ಮೈಸೂರಿನಿಂದ 114, ಬೆಂಗಳೂರಿನಿಂದ 263 ಕಿ.ಮೀಟರ್‌ ದೂರದಲ್ಲಿರುವ ಮಡಿಕೇರಿ ಕೊಡಗಿನ ಹೆಮ್ಮೆಯ ನಗರಿ. ಕಾಫಿ ಬೆಳೆಯುವ ಈ ತಾಣದಲ್ಲಿ ಪ್ರಕೃತಿಯ ಸೊಬಗು ಸವಿಯಲು ಸಾಕಷ್ಟು ಜಾಗಗಳಿವೆ. ಸುಂದರವಾದ ನಗರವೂ ಇದೆ. ಕನ್ನಡ ನಾಡಿನ ಜೀವನದಿ ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿಯ ಪುರಾಣ ಹಾಗೂ ಇತಿಹಾಸ ಪ್ರಸಿದ್ಧ ಸ್ಥಳವೂ ಇದೆ. ಸಂರಕ್ಷಿಸಲ್ಪಟ್ಟ ಅಭಯಾರಣ್ಯವೂ ಹತ್ತಿರದಲ್ಲೇ ಇದೆ.

Scottland of the East ಕೊಡಗಿಗೆ ಹೋಗಲು ಮನಸ್ಸು ಮಾಡಿದಿರಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X