• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದಕ್ಕಿಂತ ಹೆಚ್ಚು ನಿವೇಶನವುಳ್ಳ 146 ಆಡಳಿತ ಅಧಿಕಾರಿಗಳಿಗೆ ನೋಟೀಸ್‌

By Staff
|

ಬೆಂಗಳೂರು : ಒಂದಕ್ಕಿಂತ ಹೆಚ್ಚು ನಿವೇಶನವುಳ್ಳ 146 ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಮತ್ತು ಕೆಎಎಸ್‌ ಅಧಿಕಾರಿಗಳಿಗೆ ವಿವರಣೆ ಕೋರಿ, ಕರ್ನಾಟಕ ಸರ್ಕಾರ ಮಂಗಳವಾರ ನೋಟೀಸ್‌ ಕೊಟ್ಟಿದೆ.

ಒಂದಕ್ಕಿಂತ ಹೆಚ್ಚು ಗೃಹ ನಿವೇಶನಗಳನ್ನು ಅಧಿಕಾರಿಗಳು ಹೊಂದಿರಬಾರದು ಎಂದು 1999ರಲ್ಲಿ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇದನ್ನು ಉಲ್ಲಂಘಿಸಿರುವುದು ಯಾಕೆ ಎಂದು ವಿವರಣೆ ಕೋರಿ 146 ಅಧಿಕಾರಿಗಳಿಗೆ ನೋಟೀಸು ಕಳುಹಿಸಿದ್ದೇವೆ ಎಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ವಿಧಾನಸಭೆಯಲ್ಲಿ ಹೇಳಿದರು.

ನಿವೇಶನಗಳನ್ನು ಮಂಜೂರು ಮಾಡಿಸಿಕೊಳ್ಳುವ ಸಲುವಾಗಿ ಒಂದಕ್ಕಿಂತ ಹೆಚ್ಚು ಖಾಸಗಿ ಗೃಹ ಸಂಘಗಳಿಗೆ ಅಧಿಕಾರಿಗಳು ಸದಸ್ಯರಾಗಿರಕೂಡದು ಎಂಬ ಅಂಶವನ್ನೂ ನೋಟೀಸಿನಲ್ಲಿ ತಿಳಿಸಲಾಗಿದೆ. ಕೆಲವು ಅಧಿಕಾರಿಗಳು ಈಗಾಗಲೇ ನೋಟೀಸಿಗೆ ಉತ್ತರ ಕೊಟ್ಟಿದ್ದಾರೆ. ಇನ್ನು ಕೆಲವರು ಪಡೆದ ನಿವೇಶನಗಳನ್ನು ಹಿಂದಿರುಗಿಸಿದ್ದಾರೆ ಎಂದು ಎನ್‌.ಸಂಪಂಗಿ ಅವರಿಗೆ ಮುಖ್ಯಮಂತ್ರಿ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದರು.

ಹೆಚ್ಚು ನಿವೇಶನ ಹೊಂದಿದ ಕೆಲವು ಅಧಿಕಾರಿಗಳು ಯಾರೆಂದರೆ..

IAS Officers:
K H Gopalakrishnagowda, Gopal Bhimappa, S L Gangadharappa, P Kotilingangoud, M K Shankarlingegowda, S Srikanth, Dr S Subramanya and Sadashivaiah.

IPS Officers:
A G Ayachit, S M Bidari, C Chandrashakhar,Gopal B Hosur, H R Kasturi Rangan, M Lakshman, H C Kishore Chandra, B G Kokatnur, K S Mendegar, U Nisar Ahmed, C Motiram, S S Masali, Y R Patil, M R Pujar, Parveen Sood, K L Suresh and B G J Mirji.

IFS Officers:
A M Annaiah, S M Chelawadi, Dr C D Dyavaiah, V P Hiremath, B J Hosmath, M R Karki, Kanwarpal, M V Mulimani, S Nagaraja, B B Nagagowdar, Nagaraja, H P Prakash, S Rajanna, S M Puttabuddhi, Rangegowda, Dr S N Rai, C K Shivanna, H G Shivananda Murthy, K Sundar Naik, B Shivanagowda, D A Venkatesh, S Venugopal and S K Ramalinge Gowda.

KAS Officers:
K Mariyappa, V V Sajjan, K N Krishnamurthy, J R Lobo, K D Birje, Gongada Shetty,S L Manjunatha, Nagaqnayak, Panduranga Bhayya, C H Prabhudev, S G Patil, J B Sadare, N R Subbarao, N M Panali, Jitendra Nayak, J H Kantha, A N Patil, K S Raikar, Naganatha Malige, S K Lakshman, Mohamed Khaleemulla, M R Hiremath, S R Venkatesh, T D Abhayakumar and K S Suryanarayana Rao.

List of Officers who have surrendered/informed that they are surrending one site as per notice issued to them:
IAS Officers: R B Agawane (surrendered).
IPS Officers: N R Nadamani (surrendered) and K L Sudheer (being surrendered).
IFS Officers: Dr S N Rai (surrendered), M Nagaraja Hampole (surrendered) and G A Sudarshan (surrendered).
KAS Officers: K S Suryanarayana Rao (surrrendered).

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more