ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋದ ವಿಶೇಷ ಕಂಪ್ಯೂಟರ್‌ ಸೂಪರ್‌ಜೀನಿಯಸ್‌ ಶೀಘ್ರ ಮಾರುಕಟ್ಟೆಗೆ

By Staff
|
Google Oneindia Kannada News

ಬೆಂಗಳೂರು : ವಿಪ್ರೋ ಸೂಪರ್‌ ಜೀನಿಯಸ್‌ ವಾಣಿಜ್ಯ ಡೆಸ್ಕ್‌ಟಾಪ್‌ ಶ್ರೇಣಿಯ ಹೊಸ ಮಾದರಿ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ.

ಇದು ವಿಪ್ರೋ ಇನ್ಫೋಟೆಕ್‌ನ ಕೊಡುಗೆ. ಶುಕ್ರವಾರ ಕಂಪನಿ ಬಿಡುಗಡೆ ಮಾಡಿದ ಸುದ್ದಿ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದೆ. ‘ವಿಪ್ರೋ ಸೂಪರ್‌ಜೀನಿಯಸ್‌ 10845- ಪಿಟಿ’ ಮಾದರಿಯ ಸ್ವರೂಪ ಭಾರತದಲ್ಲೇ ಪ್ರಥಮ. ಇಂಟೆಲ್‌ ಪೆಂಟಿಯಂ 4 ಪ್ರೊಸೆಸರ್‌. 2 ಜಿಎಚ್‌ಝಡ್‌ನ ಉನ್ನತ ಕಾರ್ಯವೈಖರಿ. ಡಿಡಿಆರ್‌ 266 ಮೆಗಾ ಹರ್ಟ್ಸ್‌ನ ಸ್ಮರಣಾ ಶಕ್ತಿ. ಸಾಮಾನ್ಯ ಎಸ್‌ಸಿಡ್ರಾಮ್‌ಗಿಂದ ದುಪ್ಪಟ್ಟು ವೇಗದ ಕಾರ್ಯಶಕ್ತಿ- ಇವು ಹೊಸ ಮಾದರಿಯ ಕಂಪ್ಯೂಟರ್‌ನ ವಿಶೇಷಗಳು.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X