• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಹೆಚ್‌ಪಿ ಉಪಾಧ್ಯಕ್ಷ ಗಿರಿರಾಜ್‌ ಕಿಶೋರ್‌, ಬಿಜೆಪಿ ಸಂಸದರ ಬಂಧನ

By Super
|
Giriraj Kishore
ಲಕ್ನೋ : ಅಯೋಧ್ಯೆಗೆ ತೆರಳಲು ಪ್ರಯತ್ನಿಸಿದ ವಿಶ್ವ ಹಿಂದೂ ಪರಿಷತ್‌ನ ಉಪಾಧ್ಯಕ್ಷ ಆಚಾರ್ಯ ಗಿರಿರಾಜ ಕಿಶೋರ್‌ ಹಾಗೂ ಇಬ್ಬರು ಬಿಜೆಪಿ ಸಂಸದರು ಸೇರಿದಂತೆ 31 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗಿರಿರಾಜ ಕಿಶೋರ್‌ ಹಾಗೂ ಸಂಸದರಾದ ಬ್ರಿಜ್‌ ಭೂಷಣ್‌ ಮತ್ತು ಚಿನ್ಮಯಾನಂದ ಅವರನ್ನು ಮುಂಜಾಗರೂಕತಾ ಕ್ರಮವಾಗಿ ಬಂಧಿಸಲಾಗಿದೆ. ಅಯೋಧ್ಯೆಗೆ ತೆರಳಲು ಯತ್ನಿಸುತ್ತಿದ್ದ ಇವರನ್ನು ತಡೆದಾಗ, ರಸ್ತೆಯಲ್ಲಿಯೇ ಧರಣಿ ಕೈಗೊಂಡ ಇವರನ್ನು ಬಂಧಿಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ನಾವು ಅಯೋಧ್ಯೆಗೆ ಹೋಗುತ್ತೇವೆ, ಮಂದಿರವನ್ನು ಕಟ್ಟುತ್ತೇವೆ ಎನ್ನುವ ಘೋಷಣೆಯಾಂದಿಗೆ ಶಾಂತಿಯಿಂದ ಅಯೋಧ್ಯೆಗೆ ತೆರಳುತ್ತಿದ್ದೇವೆ. ಅಯೋಧ್ಯೆಗೆ ತೆರಳಲು ಯಾರ ಅನುಮತಿಯನ್ನೂ ಪಡೆಯಬೇಕಿಲ್ಲ . ಅಯೋಧ್ಯೆಗೆ ತೆರಳುವುದು ನಮ್ಮ ಜನ್ಮಸಿದ್ಧ ಹಕ್ಕು ಎಂದು ಗಿರಿರಾಜ ಕಿಶೋರ್‌ ಬಂಧನಕ್ಕೊಳಗಾಗುವ ಮುನ್ನ ಘೋಷಿಸಿದರು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
VHP vicepresident Acharya Giriraj Kishore and two BJP MPs among 31 people arrested near Lucknow

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more