• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರು ವಿಶ್ವ ವಿದ್ಯಾಲಯದ ಕುಲಪತಿಯಾಗಿ ಡಾ. ಎಂ.ಎಸ್‌ ತಿಮ್ಮಪ್ಪ

By Staff
|

ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಸ್ಥಾನಕ್ಕೆ, ಅದೇ ವಿಶ್ವ ವಿದ್ಯಾಲಯದ ಮನಃಶ್ಯಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಂ. ಎಸ್‌. ತಿಮ್ಮಪ್ಪ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

ತಿಮ್ಮಪ್ಪ ಅವರು ಹಿಂದೆ ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್‌ ಆಗಿಯೂ ಕೆಲಸ ಮಾಡಿದ್ದರು. ಇನ್ನು ನಾಲ್ಕು ವರ್ಷಗಳ ಕಾಲ ವಿವಿಯ ಕುಲಪತಿಗಳಾಗಿ ತಿಮ್ಮಪ್ಪ ಅವರು ಕಾರ್ಯನಿರ್ವಹಿಸಲಿದ್ದಾರೆ. ನಿಮ್ಹಾನ್ಸ್‌ ನಲ್ಲಿ ಕ್ಲಿನಿಕಲ್‌ ಮನಃಶ್ಯಾಸ್ತ್ರಜ್ಞರಾಗಿ ಅವರು ತರಬೇತಿ ಪಡೆದ ಅವರು, ನಿಮ್ಹಾನ್ಸ್‌ನಿಂದಲೇ ಪಿಚ್‌. ಡಿ ಪದವಿಯನ್ನೂ ಪಡೆದಿದ್ದಾರೆ.

ಕಳೆದ ತಿಂಗಳ 11ರಂದು ಅವಧಿ ಪೂರ್ಣಗೊಳಿಸಿದ ಡಾ. ಕೆ. ಸಿದ್ಧಪ್ಪ ಅವರನ್ನೇ ಮತ್ತೆ ಕುಲಪತಿಯನ್ನಾಗಿ ನೇಮಿಸಬೇಕು ಎಂದು ರಾಜ್ಯ ಸರಕಾರದ ಮೇಲೆ ಒತ್ತಡ ಹೇರಲಾಗಿತ್ತು. ಈ ನಡುವೆ ಸಿದ್ಧಪ್ಪ ಅವರನ್ನೇ ಮತ್ತೆ ಕುಲಪತಿಗಳನ್ನಾಗಿ ನೇಮಿಸಿದಲ್ಲಿ ವಿವಿಯ ವಿದ್ಯಾರ್ಥಿ ಸಂಘಟನೆಗಳು ಮತ್ತು ಉಪನ್ಯಾಸಕರು ಕೋರ್ಟ್‌ಗೆ ಹೋಗುವುದಾಗಿ ಬೆದರಿಸಿ, ತಮ್ಮ ವಿರೋಧ ವ್ಯಕ್ತಪಡಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more