ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೊ.ಸಿಎನ್‌ಆರ್‌ ರಾವ್‌ಗೆ ಆಫ್ರಿಕಾ ವಿಜ್ಞಾನ ಅಕಾಡೆಮಿಯ ಫೆಲೋಷಿಫ್‌

By Staff
|
Google Oneindia Kannada News

Prof.CNR Rao elected to African Academy honorary fellowshipಬೆಂಗಳೂರು: ಆಫ್ರಿಕಾ ವಿಜ್ಞಾನ ಅಕಾಡೆಮಿಯ ಪ್ರತಿಷ್ಠಿತ ಗೌರವ ಫೆಲೋಷಿಫ್‌ಗೆ ಕರ್ನಾಟಕದ ಹೆಮ್ಮೆಯ ವಿಜ್ಞಾನಿ ಪ್ರೊಫೆಸರ್‌ ಸಿಎನ್‌ಆರ್‌ ರಾವ್‌ ಆಯ್ಕೆಯಾಗಿದ್ದಾರೆ.

ನೈರೋಬಿಯನ್ನು ಕೇಂದ್ರವಾಗುಳ್ಳ ಆಫ್ರಿಕಾ ವಿಜ್ಞಾನ ಅಕಾಡೆಮಿಯ ಫೆಲೋಷಿಫ್‌ ಗೌರವವನ್ನು ಪಡೆಯುತ್ತಿರುವ ಕೆಲವೇ ಕೆಲವರಲ್ಲಿ ಬೆಂಗಳೂರಿನ ಉನ್ನತ ವೈಜ್ಞಾನಿಕ ಸಂಶೋಧನೆಗಳ ಜವಾಹರ್‌ ಲಾಲ್‌ ನೆಹರು ಕೇಂದ್ರದ ಪ್ರೊ.ಸಿಎನ್‌ಆರ್‌ ರಾವ್‌ ಅವರು ಒಬ್ಬರಾಗಿದ್ದಾರೆ.

ತೃತೀಯ ಜಗತ್ತಿನಲ್ಲಿ ವಿಜ್ಞಾನದ ಬೆಳವಣಿಗೆ ಹಾಗೂ ವೈಜ್ಞಾನಿಕ ಸಂಶೋಧನಾ ಕಾರ್ಯಗಳಲ್ಲಿ ರಾವ್‌ ಅವರ ಸೇವೆ-ಸಾಧನೆಯನ್ನು ಗುರ್ತಿಸಿ, ಆಫ್ರಿಕಾ ವಿಜ್ಞಾನ ಅಕಾಡೆಮಿ ತನ್ನ ಅತ್ಯುಚ್ಛ ಗೌರವವನ್ನು ರಾವ್‌ ಅವರಿಗೆ ನೀಡಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X