ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಕೊ ಎಂಟರ್‌ಪ್ರೆೃಸಸ್‌ ತಂದಿದೆ ಸಿಇಟಿ ವಿದ್ಯಾರ್ಥಿಗಳಿಗೊಂದು ಸಿ.ಡಿ.

By Staff
|
Google Oneindia Kannada News

ಬೆಂಗಳೂರು : ಇದೇ ಮೊದಲ ಬಾರಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಿ.ಡಿ.ರಾಮ್‌ನ್ನು ಹೊರತರಲಾಗಿದೆ.

ಮಾರ್ಕೊ ಮ್ಯಾನೇಜ್‌ಮೆಂಟ್‌ ಎಂಟರ್‌ಪ್ರೆೃಸಸ್‌ ಈ ಸಿ.ಡಿ.ಯನ್ನು ತಯಾರಿಸಿದ್ದು, ಇದರಲ್ಲಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್‌ ಕಾಲೇಜುಗಳ ಪ್ರವೇಶಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಬೇಕಾಗಿರುವ ಪಠ್ಯ ಕ್ರಮಗಳನ್ನು ಅಳವಡಿಸಲಾಗಿದೆ.

ಸಿಇಟಿ ಪಠ್ಯ ಕ್ರಮಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪರೀಕ್ಷಾ ವೇಳೆಯಲ್ಲಿ ಇದರಿಂದ ಹೆಚ್ಚು ಅನುಕೂಲವಾಗಲಿದೆ ಎಂದು ಮಾರ್ಕೊ ಮ್ಯಾನೇಜ್‌ಮೆಂಟ್‌ನ ಅಧಿಕಾರಿಗಳು ಹೇಳಿದ್ದಾರೆ. ಸಿ.ಡಿ. ಪಡೆಯಲು ಸಂಪರ್ಕಿಸಬೇಕಾದ ವಿಳಾಸ : ಮಾರ್ಕೊ ಮ್ಯಾನೇಜ್‌ಮೆಂಟ್‌ ಎಂಟರ್‌ಪ್ರೆೃಸಸ್‌, ನಂ. 45, 2ನೇ ಮಹಡಿ, ವಿನಾಯಕ ಕಾಂಪ್ಲೆಕ್ಸ್‌ , ರೆಸಿಡೆನ್ಸಿ ರಸ್ತೆ, ಬೆಂಗಳೂರು - 560 025, ದೂರವಾಣಿ : 080- 5584445

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X