ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್‌ನ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎ.ಬಿ.ಪುಣೇಕರ್‌ ಅಮಾನತು

By Staff
|
Google Oneindia Kannada News

ಬೀದರ್‌: ಇಲ್ಲಿನ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎ.ಬಿ. ಪುಣೇಕರ್‌ ಅವರನ್ನು ಅನಾಮತ್ತುಗೊಳಿಸಿ ಸೋಮವಾರ ಆದೇಶ ನೀಡಲಾಗಿದೆ.

ಹಿಂದೆ ಗುಲ್ಬರ್ಗದಲ್ಲಿ ಡಿಎಸ್ಪಿ ಆಗಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪುಣೇಕರ್‌ ಅವರು 9 ಲಕ್ಷ ರೂಪಾಯಿ ನೌಕರರ ಭವಿಷ್ಯ ನಿಧಿಯ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಹೊತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಿರುವುದಾಗಿ ತಿಳಿದುಬಂದಿದೆ.

ಎ. ಬಿ. ಪುಣೇಕರ್‌ಅವರು ಈ ತಿಂಗಳ 28ನೇ ತಾರೀಕಿನಂದು ಸೇವೆಯಿಂದ ನಿವೃತ್ತಿ ಹೊಂದವವರಿದ್ದು, ಭವಿಷ್ಯ ನಿಧಿ ಅವ್ಯವಹಾರ ಆರೋಪದಿಂದ 10 ದಿನ ಮೊದಲೇ ನೌಕರಿಯಿಂದ ಹೊರಬೀಳಬೇಕಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X