ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆ:ಗೂಡ್ಸ್‌ ರೈಲ್‌ಗೆ ಮೋಟರ್‌ ಸೈಕಲ್‌ ಡಿಕ್ಕಿ, ಮೂವರ ಸಾವು

By Staff
|
Google Oneindia Kannada News

ಬೆಂಗಳೂರು: ದಾವಣಗೆರೆ ಜಿಲ್ಲೆಯ ಗಾರೆಹಳ್ಳಿ ಗೇಟ್‌ ಬಳಿ ಗೂಡ್ಸ್‌ ರೈಲ್‌ಗೆ ಮೋಟರ್‌ ಸೈಕಲ್‌ ಡಿಕ್ಕಿ ಹೊಡೆದ ದುರ್ಘಟನೆಯಲ್ಲಿ , ಮೋಟಾರ್‌ ಸೈಕಲ್‌ ಮೇಲೆ ಪ್ರಯಾಣಿಸುತ್ತಿದ್ದ ಮೂವರು ನಿಧನರಾಗಿದ್ದಾರೆ.

ಗಾರೆಹಳ್ಳಿ ಬಳಿಯ ಕಾವಲುಗಾರ ರಹಿತ ಲೆವೆಲ್‌ ಕ್ರಾಸಿಂಗ್‌ನಲ್ಲಿ ಸೋಮವಾರ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಹನುಮಂತಪ್ಪ (35) , ಆತನ ಪತ್ನಿ ಜ್ಯೋತಿ (22) ಹಾಗೂ ದಂಪತಿಗಳ ಒಂದೂವರೆ ವರ್ಷದ ಮಗಳು ಕವಿತಾ ಅಪಘಾತದಲ್ಲಿ ಜೀವ ಕಳೆದುಕೊಂಡ ನತದೃಷ್ಟರು. ಮೂವರೂ ಸ್ಥಳದಲ್ಲೇ ಮೃತರಾದರು ಎಂದು ಪೊಲೀಸರು ತಿಳಿಸಿದ್ದಾರೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X