ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಲ್ಬರ್ಗಾ ವಿಶ್ವ ವಿದ್ಯಾಲಯದ ಕುಲಪತಿಗಳಾಗಿ ಪ್ರೊ. ವಿ.ಬಿ.ಕುಟ್ಹಿನೊ

By Staff
|
Google Oneindia Kannada News

ಗುಲ್ಬರ್ಗಾ : ಪ್ರೊ. ವಿ.ಬಿ.ಕುಟ್ಹಿನೊ ಗುಲ್ಬರ್ಗಾ ವಿಶ್ವ ವಿದ್ಯಾಲಯದ ನೂತನ ಕುಲಪತಿಗಳಾಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರು ವಿಶ್ವ ವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಕುಟ್ಹಿನೊ ಅವರನ್ನು ಗುಲ್ಬರ್ಗಾ ವಿಶ್ವ ವಿದ್ಯಾಲಯದ ಕುವಪತಿಗಳಾಗಿ ನೇಮಿಸಿ ರಾಜ್ಯಪಾಲೆ ವಿ.ಎಸ್‌.ರಮಾದೇವಿ ಶನಿವಾರ ಆದೇಶ ಹೊರಡಿಸಿದರು.

ಈವರೆಗೆ ಗುಲ್ಬರ್ಗಾ ವಿ.ವಿ. ಕುಲಪತಿಗಳಾಗಿದ್ದ ಪ್ರೊ.ಎಂ.ವಿ.ನಾಡಕರ್ಣಿ ಅವರ ಅಧಿಕಾರಾವಧಿ ಫೆ. 17 ಕ್ಕೆ ಕೊನೆಗೊಳ್ಳಲಿದೆ. ನಾಡಕರ್ಣಿ ಅವರ ಸ್ಥಾನವನ್ನು ತುಂಬುವ ಕುಟ್ಹಿನೊ ಅವರು ನಾಲ್ಕು ವರ್ಷಗಳ ಅವಧಿಗೆ ಗುಲ್ಬರ್ಗಾ ವಿ.ವಿ. ಕುಲಪತಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X