ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿ: ಅರಣ್ಯಾಧಿಕಾರಿ ಮನೆಯಲ್ಲಿ ಲಕ್ಷಾಂತರ ರು. ನಗ ನಗದು ದರೋಡೆ

By Staff
|
Google Oneindia Kannada News

ಹುಬ್ಬಳ್ಳಿ: ನಗರದಲ್ಲಿನ ಅರಣ್ಯಾಧಿಕಾರಿಯಾಬ್ಬರ ಮನೆಗೆ ನುಗ್ಗಿರುವ ದರೋಡೆಕೋರರ ತಂಡ ಲಕ್ಷಾಂತರ ರುಪಾಯಿಗಳ ನಗ ನಾಣ್ಯವನ್ನು ಶನಿವಾರ ಬೆಳಗ್ಗೆ ದೋಚಿ ಪರಾರಿಯಾಗಿದ್ದಾರೆ.

5 ಮಂದಿ ಡಕಾಯಿತರ ತಂಡ ಅರಣ್ಯಾಧಿಕಾರಿ ಅವರ ಮನೆಗೆ ನುಗ್ಗಿ , ಮನೆಯವರಿಗೆ ಬೆದರಿಕೆ ಒಡ್ಡಿ ನಗ ನಗದನ್ನು ದೋಚಿದ್ದಾರೆ. ಆನಂತರ ಮನೆಯ ಮುಂದೆ ನಿಂತಿದ್ದ ಜಿಪ್ಸಿಯಲ್ಲಿ ದರೋಡೆಕೋರರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಪೊಲೀಸರು ದರೋಡೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು , ತನಿಖೆ ಮುಂದುವರಿಯುತ್ತಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X