ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್‌ಗೆ ಹೊಸ ಸಿಇಓ: ನಾರಾಯಣಮೂರ್ತಿ ಜಾಗೆಗೆ ನೀಲೇಕಣಿ

By Staff
|
Google Oneindia Kannada News

ಬೆಂಗಳೂರು : ಭಾರತದ ಸಿಲಿಕಾನ್‌ ಕೊಳ್ಳದ ಮುಕುಟ ಇನ್ಫೋಸಿಸ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ(ಸಿಇಓ) ಯಾಗಿ ನಂದನ್‌ ನೀಲೇಕಣಿ ಆಯ್ಕೆಯಾಗಿದ್ದಾರೆ.

2002 ನೇ ಇಸವಿ ಮಾರ್ಚ್‌ 31 ರಿಂದ ನೀಲೇಕಣಿ ಅವರು, ಪ್ರಸ್ತುತ ಸಿಇಓ ಎನ್‌.ಆರ್‌.ನಾರಾಯಣ ಮೂರ್ತಿ ಅವರಿಂದ ಸಿಇಓ ಆಗಿ ಅಧಿಕಾರ ಸ್ವೀಕರಿಸುವರು ಎಂದು ಗುರುವಾರ ಇನ್ಫೋಸಿಸ್‌ ಟೆಕ್ನಾಲಜೀಸ್‌ನ ಪ್ರಕಟಣೆ ತಿಳಿಸಿದೆ.

ಪ್ರಸ್ತುತ ಇನ್ಫೋಸಿಸ್‌ನ ಮೇನೇಜಿಂಗ್‌ ಡೈರೆಕ್ಟರ್‌ ಹಾಗೂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ನಂದನ್‌ ನೀಲೇಕಣಿ ಅವರು, ಇನ್ಫೋಸಿಸ್‌ನ ವಿರಾಟ್‌ ಬೆಳವಣಿಗೆಯ ಹಿಂದೆ ದುಡಿದ ಪ್ರಮುಖರಲ್ಲೊಬ್ಬರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X