ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾನ್‌ವಿರಾಗಿಯ ಮಹಾ ಮಜ್ಜನದ ಕಲಶಗಳು ಮಾರಾಟಕ್ಕಿವೆ

By Staff
|
Google Oneindia Kannada News

ಕಾರ್ಕಳ : ವಿರಾಟ್‌ ವ್ಯಕ್ತಿತ್ವದ ಮಹಾನ್‌ ವಿರಾಗಿ ಭಗವಾನ್‌ ಬಾಹುಬಲಿಯ ಮಹಾ ಮಜ್ಜನದ ಕಲಶಗಳ ಮಾರಾಟ ಪ್ರಾರಂಭವಾಗಿದ್ದು, ಆರಂಭದ ಕೆಲವು ಕಲಶಗಳನ್ನು ಶ್ರಾವಕ ಶ್ರಾವಕಿಯರು ಪಡೆದುಕೊಂಡಿದ್ದಾರೆ. ವಿವಿಧ ಬಗೆ ಹಾಗೂ ದರಗಳಲ್ಲಿ ಕಲಶಗಳು ಮಾರಾಟಕ್ಕೆ ಲಭ್ಯವಿವೆ.

ಕಲಶಗಳ ದರ ಈ ರೀತಿಯಿದೆ :

  • ರತ್ನಕಲಶ- 1 ಲಕ್ಷ 11 ಸಾವಿರದ 11 ರುಪಾಯಿ.
  • ಸುವರ್ಣ ಕಲಶ- 55 ಸಾವಿರದ 5 ನೂರು 55 ರು.
  • ಧವಳ ಕಲಶ- 11 ಸಾವಿರದ 1 ನೂರ 11 ರು.
  • ಶಾಂತಿಕಲಶ- 5 ಸಾವಿರದ 5 ನೂರು 55 ರು.
  • ಜನಮಂಗಲ ಕಲಶ- 2 ಸಾವಿರದ 5 ನೂರ 55 ರು.
  • ಭಕ್ತ ಕಲಶ- 1 ಸಾವಿರದ 1 ನೂರ 11 ರು.
ಮಹಾಮಸ್ತಕಾಭಿಷೇಕದ ಕೊನೆಯ ದಿನ ಶ್ರೀಗಂಧ, ಚಂದನ, ಅಷ್ಟಗಂಧ, ಹಾಲು, ಎಳುನೀರು, ಇಕ್ಷುರಸ, ಪೂರ್ಣಕುಂಭ ಮತ್ತು ಚತುಷ್ಕೋನ ಕುಂಭಗಳಿಂದ ಬಾಹುಬಲಿ ಮೂರ್ತಿಗೆ ಪವಿತ್ರಸ್ನಾನ ನಡೆಯಲಿದೆ. ವಿವರಗಳಿಗೆ ಮಹಾ ಮಸ್ತಕಾಭಿಷೇಕ ಸಮಿತಿಯ ನಿಯೋಜಿತ ಅಧಿಕಾರಿ ವಿದ್ಯಾಕುಮಾರ್‌ ಬುಣ್ಣು ಅವರನ್ನು ದೂರವಾಣಿ ಸಂಖ್ಯೆ 08258-20799 ಸಂಪರ್ಕಿಸಬಹುದು.

(ಇನ್ಫೋ ವಾರ್ತೆ)

ಮಹಾಮಜ್ಜನದ ಸೋಪಾನಗಳು
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X