ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಧ ಬೆಲೆಗೆ ಕನ್ನಡ ಪುಸ್ತಕ : ಇದು ರಾಜ್ಯೋತ್ಸವ ಕೊಡುಗೆ

By Staff
|
Google Oneindia Kannada News

ಬೆಂಗಳೂರು : ಕನ್ನಡ ಪುಸ್ತಕ ಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ಹಾಫ್‌ ರೇಟ್‌ ಚೀಪ್‌ ರೇಟ್‌ಗೆ ಪುಸ್ತಕ ಮಾರಾಟ ಮಾಡುತ್ತಿದೆ. ಇದು ಕನ್ನಡ ರಾಜ್ಯೋತ್ಸವದ ಕೊಡುಗೆ.

ರಾಜ್ಯೋತ್ಸವ ನಿಮಿತ್ತ ಅಕಾಡಮಿಯು ತಾನು ಪ್ರಕಟಿಸಿರುವ ಎಲ್ಲ ಪುಸ್ತಕಗಳನ್ನು ಶೇ.50ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ. ಈ ಸೌಲಭ್ಯ ಕೇವಲ ನವೆಂಬರ್‌ 30ರವರೆಗೆ ಮಾತ್ರ. ತ್ವರೆ ಮಾಡಿ. ಕಾಲ ಮಿಂಚಿದರೆ, ಪುಸ್ತಕ ಕೈತಪ್ಪೀತು.

ಹೆಚ್ಚಿನ ವಿವರಗಳಿಗೆ ಪುಸ್ತಕ ಪ್ರೇಮಿಗಳು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಕಾರ್ಯಾಲಯವನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 080- 2215509.

(ಇನ್‌ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X