ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೆ...

By Staff
|
Google Oneindia Kannada News

ಮುಖಪುಟ

ಸೆಪ್ಟೆಂಬರ್‌ 09, 2001

Gorur Dam

ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೆ...

ಸೆಪ್ಟೆಂಬರ್‌ನಲ್ಲಿ 8 ದಿನ ಸವೆದಿದ್ದರೂ, ರಾಜ್ಯದಲ್ಲಿ ಮಳೆಯ ಸುಳಿವಿಲ್ಲ. ಜಲಾಶಯಗಳು ನೀರಿಲ್ಲದೆ ಒಣಗುತ್ತಿವೆ. ಈ ಮಧ್ಯೆ ನೆರೆ ರಾಜ್ಯಗಳಿಂದ ಇರುವ ನೀರನ್ನೇ ಕಸಿದುಕೊಳ್ಳುಲು ಒತ್ತಾಯಗಳೂ ಕೇಳಿಬರುತ್ತಿವೆ. ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ... ಎಂಬ ರೈತರ ಕೂಗು ಮಳೆರಾಯನ ಕಿವಿಗೆ ಬೀಳುತ್ತಲೇ ಇಲ್ಲ.

ಕಳೆದ 24 ಗಂಟೆಗಳ ಅವಧಿಯಲ್ಲಿ ದಾಖಲೆ ಇಡುವಷ್ಟು ಮಳೆ ರಾಜ್ಯದ ಯಾವ ಭಾಗದಲ್ಲೂ ಆಗಿಲ್ಲ. ಮುನ್ಸೂಚನೆಯ ಪ್ರಕಾರಣ ಒಳನಾಡಿನ ಕೆಲವೆಡೆ ಹಾಗೂ ಕರಾವಳಿಯಲ್ಲಿ ಸಣ್ಣ ಮಳೆ ಆಗುವ ಸೂಚನೆ ಇದೆ.

ರಾಜ್ಯದ ಜಲಾಶಯಗಳ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

1819.00

1794.25

ಸೂಪಾ

1859.39

1772.18

ವಾರಾಹಿ

1950.00

1931.85

ತುಂಗಭದ್ರಾ

1663.00

1731.16

ಭದ್ರಾ

186.00

172.06

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X