ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರಿನಲ್ಲಿ ಬಿಸಿಲು ದುಬಾರಿ
ಮುಖಪುಟ
ಬೆಂಗಳೂರಿನಲ್ಲಿ ಬಿಸಿಲು ದುಬಾರಿ
ಗುರುವಾರ ಬೆಳಗಿನವರೆಗೆ, ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ಬೆಂಗಳೂರಿನಲ್ಲಿ ಮೋಡದ ವಾತಾವರಣ ಇರುತ್ತದೆ. ಸಂಜೆ, ಅಥವಾ ರಾತ್ರಿ ಸಣ್ಣಗೆ ಮಳೆ ಹನಿಯಬಹುದು.
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ :
ಜಲಾಶಯ | ಗರಿಷ್ಠ ಮಟ್ಟ (ಅಡಿಗಳಲ್ಲಿ) | ಇಂದಿನಮಟ್ಟ (ಅಡಿಗಳಲ್ಲಿ) |
ಲಿಂಗನಮಕ್ಕಿ | 1819.00 | 1784. 70 |
ಸುಪಾ | 1859.39 | 1752.26 |
ವಾರಾಹಿ | 1950.00 | 1917.81 |
ತುಂಗಭದ್ರಾ | 1633.00 | 1623.00 |
ಕೆ.ಆರ್.ಎಸ್. | 124.80 | 107.43 |
ಹಾರಂಗಿ | 2859.00 | 2858.76 |
ಹೇಮಾವತಿ | 2922.00 | 2911.12 |
ತಿಪ್ಪಗೊಂಡನಹಳ್ಳಿ | 74.00 | 42.4 |
ಘಟಪ್ರಭಾ | 2175.00 | 2145.53 |
ಮಲಪ್ರಭಾ | 2079.50 | 2049.70 |
Comments
Story first published: Wednesday, August 8, 2001, 0:00 [IST]