ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ ಭೂಕಂಪ ಸಂತ್ರಸ್ತರ ನೆರವಿಗೆ ಆಸ್ಟಿನ್‌ ಕನ್ನಡ ಸಂಘ

By Staff
|
Google Oneindia Kannada News

ಆಸ್ಟಿನ್‌ : ಭೂಕಂಪ ಸಂತ್ರಸ್ತರ ನೆರವಿಗೆ ದೇಣಿಗೆ ಸಂಗ್ರಹಿಸಲು ಗುಜರಾತಿ ಸಮಾಜ ಮತ್ತು ಐಸಿಸಿ ಜೊತೆ ಆಸ್ಟಿನ್‌ ಕನ್ನಡ ಸಂಘ ಕೈ ಜೋಡಿಸಿದೆ. ಸಂತ್ರಸ್ತರ ಪರಿಹಾರಕ್ಕೆ ನಿಮ್ಮ ಕೈಲಾದ ಸಹಾಯ ಮಾಡಲು ಕಣ್ಣಾಡಿಸಿದಷ್ಟೂ ಮಾರ್ಗಗಳಿವೆ ನಿಜ. ಆದರೆ ಕನ್ನಡದ ಕೆಲಸಗಳಿಗಾಗಿ ಶ್ರಮಿಸುತ್ತಿರುವ ಆಸ್ಟಿನ್‌ ಕನ್ನಡ ಸಂಘದ ಮೂಲಕ ಕನ್ನಡಿಗರು ತಮ್ಮನ್ನು ಗುರುತಿಸಿಕೊಳ್ಳುವುದರ ಜೊತೆಗೆ ನೊಂದ ಹೃದಯಗಳಿಗಿಷ್ಟು ನೆರವನ್ನೂ ಉಣಿಸಬಹುದು. ನಿಮ್ಮ ನೆರವನ್ನು ಕಳಿಸಲು ಇದೋ ಇಲ್ಲಿವೆ ಮಾರ್ಗಗಳು...

1) Please mail a check (payable to Gujarat Earthquake Relief
Fund) to Pradeep Jana, Treasurer, Austin Kannada Sangha.
Pradeeps Address is 12216A Tyson Cove Austin, TX 787585305.

AKS will then hand over all the checks to the Gujrathi Samaj. Well you can send a check directly to them but with AKS representing all kannadigas we can be of more help to ICCand the Gujrathi samaj in streamlining their fund raising efforts and also be more effective in the process. Also if you are planning on raising any funds in your offices / neighbourhood you can collect all those checks and mail it to AKS. Please contact us if you have any questions. We know that some of thecompanies match your contribution, if that is the case pleaseuse that option.

2) Option two is where the following AKS members will becollecting donations (cash or check) at your doorstep on Sunday between 11am4pm. Please contact them to give directions to your house.

Umesh (2827940) South
Arun (2441742) Round Rock
Venu (2522644) Parmer, Braker area
Prasanna (2631391) South west

(ಪ್ರಕಟಣೆ : ಆಸ್ಟಿನ್‌ ಕನ್ನಡ ಸಂಘ)

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X