ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಸ್‌ಫರ್ಡ್‌ ವಿಶ್ವ ವಿದ್ಯಾಲಯದಲ್ಲಿ ಭಾರತೀಯ ಸಂಸ್ಕೃತಿ ಪೀಠ

By Staff
|
Google Oneindia Kannada News

ಲಂಡನ್‌ : ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಅಧ್ಯಯನ ಪೀಠ ಸ್ಥಾಪಿಸಲು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ನಿರ್ಧರಿಸಿದೆ.

ಹೊಸ ಪೀಠವು ವಿವಿಯ ಪೂರ್ವ ದೇಶಗಳ ಅಧ್ಯಯನ ವಿಭಾಗದ ಅಂಗವಾಗಿರುತ್ತದೆ ಹಾಗೂ ಪೀಠದ ಚಟುವಟಿಕೆಗಳಿಗೆ ಭಾರತ ಸರ್ಕಾರವು 1.8 ದಶಲಕ್ಷ ಪೌಂಡ್‌ಗಳ ದತ್ತಿ ಒದಗಿಸುವುದು. ವಿದೇಶಾಂಗ ವ್ಯವಹಾರಗಳ ಸಚಿವ ಜಸ್ವಂತ್‌ ಸಿಂಗ್‌ ಹಾಗೂ ವಿವಿಯ ಉಪ ಕುಲಪತಿ ಡಾ. ಕೊಲಿನ್‌ ಲ್ಯುಕಾಸ್‌ ಅವರು, ಸೋಮವಾರ (ನ.13 ) ವಿಧ್ಯುಕ್ತವಾಗಿ ಉದ್ಘಾಟಿಸುವರು. ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಕುರಿತ ಅಧ್ಯಯನವನ್ನು ಪ್ರೊತ್ಸಾಹಿಸುವ ಪ್ರತಿಷ್ಠಿತ ಪೀಠ ಇದಾಗಲಿದೆ ವಿವಿಯ ಕಚೇರಿ ಮೂಲಗಳು ಹೇಳಿವೆ.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X