ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗಪ್ಪನನ್ನು ಹಾಜರುಪಡಿಸಲು ಪೊಲೀಸರಿಗೆ ಹೈಕೋರ್ಟ್‌ ನಿರ್ದೇಶನಕಾಡಿ-ನ ರಹ-ಸ್ಯ ಬಹಿ-ರಂ-ಗ-ಗೊ-ಳಿ-ಸ-ಬೇ-ಕೆಂ-ಬ ಅರ್ಜಿ-ಗೆ ಮನ್ನ-ಣೆ

By Staff
|
Google Oneindia Kannada News

ಬೆಂಗ-ಳೂ-ರು : - ವೀರ-ಪ್ಪ-ನ್‌ ಅಡ-ಗು-ತಾ--ಣ-ದಿಂ-ದ ತಪ್ಪಿ-ಸಿ-ಕೊಂ-ಡು ಬಂದ ಸಹಾ-ಯ-ಕ ಚ-ಲ-ನ-ಚಿ-ತ್ರ ನಿರ್ದೇ-ಶ-ಕ ನಾಗ-ಪ್ಪ ಅವ-ರ-ನ್ನು ಅಕ್ಟೋ-ಬ-ರ್‌ 16 ರೊಳ-ಗೆ ನ್ಯಾಯಾ-ಲ-ಯ-ದ ಮುಂದೆ -ಹಾ-ಜ-ರು-ಪ-ಡಿ-ಸು-ವಂ-ತೆ ರಾ-ಜ್ಯ -ಪೊ-ಲೀಸರಿ-ಗೆ ಹೈಕೋ-ರ್ಟ್‌ ಮಂಗ-ಳ-ವಾ-ರ ನಿ-ರ್ದೇ-ಶ-ನ ನೀಡಿ-ದೆ.

-ಹೈಕೋ-ರ್ಟ್‌-ನ ಹಂಗಾ-ಮಿ ಮುಖ್ಯ ನ್ಯಾಯಾಧೀ-ಶ ಅಶೋ-ಕ್‌ ಭಾನ್‌ ಹಾಗೂ ನ್ಯಾಯ-ಮೂ-ರ್ತಿ ಗುರು-ರಾ-ಜ-ನ್‌ ಅವ-ರಿ-ದ್ದ ಜಂಟಿ ನ್ಯಾಯ-ಪೀ-ಠ ಈ ಆದೇ-ಶ ನೀಡಿ-ದೆ. ವೀರ-ಪ್ಪ-ನ್‌ ವಶ-ದಿಂ-ದ ನಾಗ-ಪ್ಪ ತಪ್ಪಿ-ಸಿ-ಕೊಂ-ಡ ವಿಷ-ಯ-ದ ಬಗೆ-ಗೆ ಸತ್ಯಾಂ-ಶ ತಿಳಿ-ಯ-ಲು ಅವ-ರ-ನ್ನು ನ್ಯಾಯಾ-ಲ-ಯ-ದ ಮುಂದೆ ಹಾಜರು ಪಡಿ-ಸುವಂ-ತೆ ಹೊಟ್ಟೆ ಪಕ್ಷ-ದ ರಂಗ-ಸ್ವಾ-ಮಿ ಸಲ್ಲಿ-ಸಿ-ದ್ದ ಸಾರ್ವ-ಜ-ನಿ-ಕ ಹಿತಾ-ಸ-ಕ್ತಿ ಅರ್ಜಿ-ಯ-ನ್ನು ಪರಿ-ಶೀ-ಲಿ-ಸಿ-ದ ನಂತ-ರ ಈ ತೀ-ರ್ಪು ನೀಡ-ಲಾ-ಗಿ-ದೆ.

ಸೆ-ಪ್ಟಂ-ಬ-ರ್‌ 28 ರಂದು ವೀರ-ಪ್ಪ-ನ್‌ ಅಡ-ಗುತಾಣ-ದಿಂ-ದ ನಾಗ-ಪ್ಪ ಅವ-ರ-ನ್ನು ಚಾಮ-ರಾ-ಜ-ನ-ಗ-ರ ಪೊಲೀ-ಸ-ರು ವಶ-ಕ್ಕೆ ತೆಗೆ-ದು-ಕೊಂ-ಡಾಗಿ-ನಿಂ-ದ -ಮಾಧ್ಯ-ಮ- ಪ್ರತಿ-ನಿ-ಧಿ-ಗ-ಳೊಂ-ದಿ-ಗೆ ಮುಕ್ತ-ವಾ-ಗಿ ಮಾತ-ನಾ-ಡಲು ಅವ-ರಿ-ಗೆ ಅವ-ಕಾ-ಶ ಮಾಡಿ-ಕೊ-ಟ್ಟಿ-ಲ್ಲ . -ನಾ-ಗ-ಪ್ಪ ನಿಜಾಂ-ಶ -ಹೇ-ಳಿ-ಲ್ಲ . ವೀರ-ಪ್ಪ-ನ್‌-ನಿಂ-ದ ತಂದಿ-ರ-ಬ-ಹು-ದಾ-ದ ಸಂದೇ-ಶ-ವ-ನ್ನು ಬಹಿ-ರಂ-ಗ-ಪ-ಡಿ-ಸಿ-ಲ್ಲ . ಆದ್ದ-ರಿಂ-ದ ಅವ-ರ-ನ್ನು ನ್ಯಾ-ಯಾ-ಲ-ಯ-ದ ಮುಂದೆ ಹಾಜ-ರು-ಪ-ಡಿ-ಸಬೇ-ಕು ಎಂದು ಅರ್ಜಿ-ಯ-ಲ್ಲಿ ರಂಗ-ಸ್ವಾ-ಮಿ -ಕೋ-ರಿ-ದ್ದಾ-ರೆ.

ಅ-ಪ-ಹ-ರ-ಣ ಪ್ರಕ-ರ-ಣ-ವ-ನ್ನು ರಾಜ್ಯ ಸರ್ಕಾ-ರ ಕತ್ತ-ಲ-ಲ್ಲಿ-ಟ್ಟಿ-ದೆ. ಒ-ತ್ತೆ-ಯಾ-ಳಾ-ಗಿ--ದ್ದಾಗಿ-ನ ತನ್ನ ಅನು-ಭ-ವ-ಗ-ಳ-ನ್ನು ಹಾಗೂ ವೀರ-ಪ್ಪ-ನ್‌ ಮತ್ತು ಗೋಪಾ-ಲ್‌- ನಡು-ವಿ-ನ ಸಂಧಾ-ನ-ದ ಮಾತು-ಕ-ತೆ-ಯ ವಿವ-ರ-ಗ-ಳ-ನ್ನು ನಾಗ-ಪ್ಪ ಸಾರ್ವ-ಜ-ನಿ-ಕ-ರ ಮುಂದಿ-ಡುವಂ-ತೆ ರಂಗ-ಸ್ವಾ-ಮಿ ಕೋರಿ-ದ್ದಾ-ರೆ.

(ಐಎ-ಎ-ನ್‌-ಎ-ಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X