ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಡಾ ಬಂಧಿ-ಗ-ಳ ಜಾಮೀ-ನು ಪ್ರಕ-ರ-ಣ- : ಸೆ.30ಕ್ಕೆ ಮುಂದೂ-ಡಿ-ಕೆ

By Staff
|
Google Oneindia Kannada News

ಮೈಸೂ-ರು : ಟಾಡಾ ಬಂಧಿ-ಗ-ಳ-ನ್ನು ಜಾಮೀ-ನಿ-ನ ಮೇಲೆ ಬಿಡು-ಗ-ಡೆ ಮಾ-ಡು-ವ ಪ್ರಕ-ರ-ಣ-ದ ವಿಚಾರಣೆಯನ್ನು ಪ್ರಧಾ-ನ ಜಿಲ್ಲಾ ಮತ್ತು ಸೆಷ-ನ್ಸ್‌ ನ್ಯಾಯಧೀ-ಶ ರಾಜೇಂ-ದ್ರ-ಪ್ರ-ಸಾ-ದ್‌ ಸೆಪ್ಟಂ-ಬ-ರ್‌ 30 ಕ್ಕೆ ಮುಂ-ದೂ-ಡಿ-ದ್ದಾ-ರೆ.

ಜಿಲ್ಲೆಯ ಕೇಂದ್ರ ಕಾರಾ-ಗೃ-ಹ-ದ-ಲ್ಲಿ-ರು-ವ ಆ-ರೋ-ಪಿ-ಗ-ಳ-ನ್ನು ಶುಕ್ರ-ವಾ-ರ ನ್ಯಾಯಾ-ಲ-ಯ-ಕ್ಕೆ ಹಾಜ-ರು ಪಡಿ-ಸ-ಲಿ-ಲ್ಲ . 51 ಟಾಡಾ ಕೈದಿ-ಗ-ಳ-ನ್ನು ಜಾಮೀ-ನಿ-ನ ಮೇಲೆ ಬಿಡು-ಗ-ಡೆ ಮಾಡು-ವ ಪ್ರಕ-ರ-ಣ ಸುಪ್ರಿಂ-ಕೋ-ರ್ಟ್‌-ನ-ಲ್ಲಿ ಇರು-ವು-ದ-ರಿಂ-ದ ವಿಚಾ-ರ-ಣೆ-ಯ-ನ್ನು ಮುಂದೂ-ಡ-ಲಾ-ಗಿ-ದೆ.

(ಮೈ-ಸೂ-ರು ಪ್ರತಿ-ನಿ-ಧಿ-ಯಿಂ-ದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X