ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂ-ಚ-ಕ ರಫ್ತು-ದಾ-ರ-ರ ವಿರು-ದ್ಧ ಕ್ರಮ ಕೈಗೊ-ಳ್ಳ-ಲು ಕಾಫಿಮಂ-ಡ-ಳಿ ಸಭೆ ನಿರ್ಧಾ-ರ

By Staff
|
Google Oneindia Kannada News

ಬೆಂಗ-ಳೂ-ರು : ಕಾಫಿ ರಫ್ತಿ-ನ-ಲ್ಲಿ ವಂಚ-ನೆ ನಡೆ-ಸಿ-ದ ರಫ್ತು-ದಾ-ರ-ರ ವಿರು-ದ್ಧ ಕಠಿ-ಣ ಕ್ರಮ ಕೈಗೊ----ಳ್ಳ-ಲು ಕಾಫಿ ಮಂಡ-ಳಿ-ಯ ಸಭೆ -ತೀ-ರ್ಮಾ-ನಿ-ಸಿ-ದೆ.

ರಫ್ತು-ದಾ-ರ-ರ ವಂಚ-ನೆ-ಯ-ನ್ನು ಕಟುವಾ-ಗಿ ಟೀಕಿ-ಸಿ-ದ ಸಭೆ, ಬೆರ-ಳೆ-ಣಿ-ಕೆ-ಯ-ಷ್ಟು ರಫ್ತು-ದಾ-ರ-ರು ಮಾತ್ರ ವಂಚ-ನೆ-ಯ-ಲ್ಲಿ ಭಾಗಿ-ಯಾ-ಗಿ-ದ್ದಾ-ರೆ, ಅವ-ರ-ನ್ನು ಉದ್ಯ-ಮ-ದ ಪ್ರತಿ-ನಿ-ಧಿ-ಗ-ಳೆಂ-ದು ಭಾವಿ-ಸ-ದಿ-ರ-ಲು ವಿದೇ-ಶಿ ಖರೀ-ದಿ-ದಾ-ರ-ರಿ-ಗೆ ಮನ-ದ-ಟ್ಟು ಮಾಡುವ ಪ್ರಯ-ತ್ನ -ಗ-ಳ-ನ್ನು ಕೈಗೊ-ಳ್ಳ-ಲು ನಿರ್ಧ-ರಿ-ಸಿ-ತು.

ಪ್ರ-ಸ್ತು-ತ ಇರು-ವ ಕಾಫಿ ಕಾಯಿ-ದೆ ಚೌಕ-ಟ್ಟಿ-ನ-ಲ್ಲಿ ರಫ್ತು ಚಟು-ವ-ಟಿ-ಕೆ-ಗ-ಳಿ-ಗೆ ಸೂಕ್ತ ವ್ಯವ-ಸ್ಥೆ-ಯ-ನ್ನು ರೂಪಿ-ಸ-ಲು ಹಾ-ಗೂ ಕಾಫಿ ಗುಣ-ಮ-ಟ್ಟ-ದ ಕುರಿತು ಪ್ರಮಾ-ಣ-ಪ-ತ್ರ ನೀಡು-ವ ಪದ್ಧ-ತಿ-ಯ-ನ್ನು ಜಾರಿ-ಗೊ-ಳಿ-ಸ-ಬೇಕು ಎಂದು ಸಭೆ ಸಲ-ಹೆ ನೀಡಿ-ತು. ವಂಚ-ಕ-ರ ವಿರು-ದ್ಧ ಈಗಾ-ಗ-ಲೇ ಕೈಗೊಂ-ಡ ಕ್ರಮ-ದ ಕುರಿ-ತು ಸಭೆ ಪರಿ-ಶೀ-ಲ-ನೆ ನಡೆ-ಸಿ-ತು. ಇತ್ತೀ-ಚೆ-ಗೆ ಪತ್ತೆ-ಯಾ-ದ ಕಾಫಿ ರಫ್ತಿ-ನ ಹಗ-ರ--ಣ-ದ ಹಿನ್ನೆ-ಲೆ-ಯ-ಲ್ಲಿ ಕಾಫಿ-ಮಂ-ಡ-ಳಿ-ಯ ಸಭೆ ನಡೆ-ಯಿ-ತು. ವಂಚ-ನೆ ಪ್ರಕ-ರ-ಣದ-ಲ್ಲಿ ದಾ-ಖ-ಲಾ-ದ-ವ-ರ ನೋಂದ-ಣಿ-ಗ-ಳ-ನ್ನು ರದ್ದು-ಪ-ಡಿ-ಸಿ, ಅವ-ರ-ನ್ನು ಕಪ್ಪು ಪಟ್ಟಿ-ಗೆ ಸೇರಿ-ಸಿ-ರು-ವು-ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X