ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ಟೆ-ಲಿ-ಕಾಂ ನೌಕ-ರ-ರ ಮುಷ್ಕ-ರ- : ಈವ-ರೆ-ಗೆ ಯಾವು-ದೇ ತೊಂದ-ರೆ-ಯಿ-ಲ್ಲ

By Staff
|
Google Oneindia Kannada News

ನವದೆಹ-ಲಿ :ಟೆಲಿ-ಕಾಂ ನಿರ್ವ-ಹ-ಣಾ ಇಲಾ-ಖೆ-ಯ-ನ್ನು ನಿಗ-ಮ-ವ-ನ್ನಾ-ಗಿ ಪರಿ-ವ-ರ್ತಿ-ಸಿ-ದ ನಂತ-ರ ಕೆಲ-ಸ-ದ ಭದ್ರ-ತೆ ಮತ್ತು ಪಿಂಚ-ಣಿ ಕುರಿ--ತಂ-ತೆ ಕೆಲ-ವು ಬೇಡಿ-ಕೆ-ಗ-ಳ-ನ್ನು ಈಡೇ-ರಿ-ಸ-ಬೇ-ಕೆಂ-ದು ಆಗ್ರ-ಹಿ-ಸಿ 38 ಸಾವಿ-ರ ಟೆಲಿ-ಕಾಂ ನೌ-ಕ-ರ-ರು ಬುಧ-ವಾ-ರ -ಮುಂ-ಜಾ-ನೆ- 6 ಗಂಟೆಯಿಂ-ದ ಅನಿ-ರ್ಧಿ-ಷ್ಟ ಕಾಲ-ದ ಮುಷ್ಕ-ರ ಪ್ರಾರಂ-ಭಿ-ಸಿದ್ದಾ-ರೆ.

ಈ-ವ-ರೆ-ಗೆ ಮು-ಷ್ಕ-ರ ಶಾಂತಿ-ಯು-ತ-ವಾ-ಗಿ ನಡೆ-ದಿ-ದ್ದು, ಯಾವು-ದೇ ಟೆಲಿ-ಕಾಂ ಸಂಪ-ರ್ಕ ಕಡಿ-ದು- ಹೋಗಿರು-ವ ವರ-ದಿ-ಯಾ-ಗಿ-ಲ್ಲ ಎಂದು ಸುದ್ದಿ ಮೂಲ-ಗ-ಳು ತಿಳಿ-ಸಿ-ವೆ. ‘ಟೆ-ಲಿ-ಕಾಂ ಸಂಪ-ರ್ಕ-ವ-ನ್ನು -ಕ-ಡಿ-ದು ಹಾಕ-ದೆ ಶಾಂತ ರೀತಿ-ಯ-ಲ್ಲಿ ಮುಷ್ಕ-ರ ನಡೆ-ಸ-ಬೇ-ಕೆಂ-ದು ಕ-ರೆ ಕೊಡ-ಲಾ-ಗಿ-ದೆ. ಸಿ ಮತ್ತು ಡಿ -ದ--ರ್ಜೆ ನೌಕ-ರ-ರೂ ಮು-ಷ್ಕ-ರ-ದ-ಲ್ಲಿ ಪಾಲ್ಗೊಂ-ಡಿ-ರು-ವು-ದ-ರಿಂ-ದ ಅಸ್ತವ್ಯಸ್ತವಾಗಿರುವ ಸಂಪ--ರ್ಕ-ಗಳ ರಿಪೇ-ರಿ ಕಾರ್ಯ ಎಲ್ಲಿಯೂ ನಡೆ-ಯು-ತ್ತಿ-ಲ್ಲ. ಮಧ್ಯಾ-ಹ್ನ-ದ ಹೊತ್ತಿ-ಗೆ ಇದ-ರ ಬಿಸಿ ಸರ್ಕಾ-ರ-ಕ್ಕೆ ತಟ್ಟೇ ತಟ್ಟು-ತ್ತ-ದೆ’ ಎನ್ನು-ತ್ತಾ-ರೆ ಟೆ-ಲಿ-ಕಾಂ ನೌಕ-ರ-ರ ರಾ-ಷ್ಟ್ರೀ-ಯ ಒ-ಕ್ಕೂ-ಟ-ದ ಕಾರ್ಯ-ದ--ರ್ಶಿ ಓ.ಪಿ. ದತ್ತ.

ಭಾರ-ತೀ-ಯ ಟೆಲಿ-ಕಾಂ ನೌಕ-ರ-ರ ಒಕ್ಕೂ-ಟ ಹಾಗೂ ರಾಷ್ಟ್ರೀ-ಯ ಟೆಲಿ-ಕಾಂ ಒಕ್ಕೂ-ಟ-ಗ-ಳ ಸಂಘ-ಗ-ಳೂ ಮುಷ್ಕ-ರ-ದ-ಲ್ಲಿ ಭಾಗಿ-ಯಾ-ಗಿ-ವೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X