ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಸೆ ಕ್ಯಾ ಹೋಗಯಾ... ಹೃತಿ-ಕ್‌ ಶಾದಿ ಕರ್‌ನೆ ವಾಲೆ ಹೈ

By Staff
|
Google Oneindia Kannada News

ಕಲ್ಕ-ತ್ತಾ : ತನ್ನ --ಮೊ-ದ-ಲ ಚಿತ್ರ ‘ಕಹೊ ನ ಪ್ಯಾರ್‌ ಹೈ’ ಮೂಲ-ಕ ಬಾ-ಲಿ-ವು-ಡ್‌-ನ-ಲ್ಲಿ ಸಂಚ-ಲ-ನೆ ಮೂಡಿ-ಸಿ-ದ ಹೃತಿ-ಕ್‌ ರೋಷ-ನ್‌ ಇದೀ-ಗ ಮತ್ತೊಂ-ದು ಸಂಚ-ಲ-ನೆ ಸೃಷ್ಟಿ-ಸಿದ್ದಾ-ರೆ. ಸಂಚ-ಲ-ನೆ-ಗೆ ಕಾರ-ಣ-ವಾ-ದ ಅವ-ರ ಮಾತಿ-ನಿಂ-ದಾ-ಗಿ ಸಾವಿ-ರಾ-ರು ಹುಡು-ಗಿ-ಯ-ರ ಕನ-ಸು-ಗ-ಳು ಭಗ್ನ-ವಾ-ಗು-ವು-ದಂ-ತೂ ನಿಜ. ಹೌದು, ಹೃತಿ-ಕ್‌ ಮದು-ವೆ-ಯಾ-ಗು-ತ್ತಿ-ದ್ದಾ-ರೆ !

ನನ್ನ ಮದು-ವೆ ಮುಂದಿ-ನ ವರ್ಷ ಅಂತಾ ಸ್ವತಃ ಹೃತಿ-ಕ್‌ -ಘೋ-ಷಿ-ಸಿ-ದ್ದಾ-ರೆ. ತಮ್ಮ ಮುಂದಿ-ನ ಚಿತ್ರ ಫಿಜಾ-ದ ಪ್ರಚಾ-ರ-ಕ್ಕಾಗಿ ಕಲ್ಕ-ತ್ತಾ-ಗೆ ಆಗ-ಮಿ-ಸಿ-ದ್ದ ಅವ-ರು ಮದು-ವೆ-ಯ ವಿಷ-ಯ-ವ-ನ್ನು ಸುದ್ದಿ-ಗೋ-ಷ್ಠಿ-ಯ-ಲ್ಲಿ ಬ-ಯ-ಲು ಮಾಡಿ-ದ್ದಾ-ರೆ, ಇನ್ನೂ ವರ್ಷ -ಇ-ರು-ವಾ-ಗ-ಲೆ.

ಹೃತಿ-ಕ್‌ನ ವಯ-ಸ್ಸಿ-ನಿಂದ ಹಿಡಿ-ದು ಹಾಲಿ-ವು-ಡ್‌ ಸಂಬ-ಂಧ-ಗ-ಳ-ವ-ರೆ-ಗೆ ಪ್ರಶ್ನೆ-ಗ-ಳು ಹರಿ-ದಾ-ಡಿ-ದ-ವು. ಹೃತಿ-ಕ್‌ ಯಾವು-ದಕ್ಕೂ ಬೆನ್ನು ತೋರಿ-ಸ-ಲಿ-ಲ್ಲ . ನೀ-ವು ಸ್ಟಿರಾ-ಯ್ಡ್‌ ಸೇವಿ-ಸು-ತ್ತಿ-ರಾ ಪ್ರಶ್ನೆ-ಗೆ, ಖಂಡಿ-ತಾ ಇಲ್ಲ ಎಂದು ದೃಢ-ವಾ-ಗಿ- ಹೇಳಿ-ದಂ-ತೆ-ಯೇ, ಮದು-ವೆ-ಯ ಪ್ರಶ್ನೆ ಎದು-ರಾ-ದಾ-ಗ-ಲೂ ಹೃತಿ-ಕ್‌ ಮುಚ್ಚು-ಮ-ರೆ ಮಾಡ-ಲಿ-ಲ್ಲ . ಮುಂದಿ-ನ ವರ್ಷ ನಾನು ಮದು-ವೆ-ಯಾ-ಗು-ತ್ತೇ-ನೆ ಎಂದು ಸ್ಪಷ್ಟ-ವಾ-ಗಿ ಹೇಳಿ-ದ-ರು. ವಧು-ವಿ-ನ ಹೆಸ-ರ-ನ್ನು ಮಾತ್ರ ಗುಟ್ಟಾ-ಗಿ-ಟ್ಟ-ರು.

ನಗ-ರ-ದ ಡಿಸ್ಕೋಡೆಕ್‌-ನ-ಲ್ಲಿ ನಡೆ-ದ ಸುದ್ದಿ-ಗೋ-ಷ್ಠಿ-ಯ-ಲ್ಲಿ ಹೃತಿ-ಕ್‌ ತಮ್ಮ ಮದು-ವೆ-ಯ ವಿಷ-ಯ--ದ ಬಗೆ-ಗೆ ಮಾತ-ನಾ-ಡು-ತ್ತ ಕೆಂಪಾ-ಗು-ತ್ತಿ--ದ್ದ-ರೆ, ಹೊರ-ಗೆ ಅಭಿ-ಮಾ--ನಿ-ಗ-ಳು ತಮ್ಮ -ಹೀ-ರೋ ದರ್ಶ-ನ-ಕ್ಕೆ ಹೃತಿ-ಕ್‌-ನ ಭದ್ರ-ತಾ-ಪ-ಡೆ-ಯಾಂ-ದಿ-ಗೆ ಸೆಣ-ಸು-ತ್ತ ಬೆವ-ರು ಸುರಿ-ಸು-ತ್ತಿ-ದ್ದ-ರು. ಹೃತಿ-ಕ್‌ ಇಲ್ಲಿ-ದ್ದಾ-ರೆ ಎಂಬುದ-ನ್ನು ಹೇಗೋ ಗೊತ್ತು ಪಡಿ-ಸಿ-ಕೊಂ-ಡ ಅಭಿ-ಮಾ-ನಿ-ಗ-ಳ ಸಾಗ-ರ-ವೇ ಹೊಟೇ-ಲ-ನ್ನು ಮುತ್ತಿ-ಗೆ ಹಾಕಿ-ತ್ತು .

ಹೃತಿ-ಕ್‌-ಗೆ ತ--ನ್ನ-ದೇ ಆದ ಖಾಸ-ಗಿ ಭದ್ರ-ತಾ ಪಡೆ-ಯಿ-ದೆ. ಇ-ದೆಲ್ಲಾ -ಬೇ-ಕೆ ಅಂದ-ರೆ, ಅಪ್ಪ ರಾಕೇ-ಶ್‌ ರೋಷ-ನ್‌ ಮೇಲೆ ಇತ್ತೀ-ಚೆ-ಗೆ ನಡೆ-ದ ಗುಂಡಿ-ನ ದಾಳಿ-ಯ ಬಗೆ-ಗೆ ಪ್ರಸ್ತಾ-ಪಿ-ಸು-ತ್ತಾ-ರೆ. ರಕ್ಷ-ಣೆ-ಯಿ-ಲ್ಲ-ದೆ ಹೊರ-ಗ-ಡಿ-ಯಿ-ಡ-ಲು ಅಪ್ಪ ಒಪ್ಪು-ತ್ತಾ-ರೆಂ-ದು ನೀವು ಭಾವಿ-ಸು-ತ್ತೀ-ರಾ, ಎಂದು ಪ್ರಶ್ನೆ ಕೇಳಿ-ದ-ವ-ರಿ-ಗೇ ಪ್ರಶ್ನೆ ಎಸೆ-ಯು-ತ್ತಾ-ರೆ.

ಜಾಣ ಹುಡುಗ : ಹೃತಿ-ಕ್‌ ಈಗ ಜಾಣ--ರಾಗಿ-ದ್ದಾ-ರೆ. ಅವ--ರ ಮಾತು-ಗ-ಳ-ಲ್ಲಿ ಆ ಜಾಣ-ತ-ನ ವ್ಯಕ್ತ-ವಾ-ಗು-ತ್ತ-ದೆ. ಅಮಿ-ತಾ-ಬ್‌ ಪುತ್ರ ಅ-ಭಿ-ಷೇ-ಕ್‌ ಬಚ್ಚ-ನ್‌ ತಮಗೆ -ಸ್ಪ-ರ್ಧಿ-ಯಾ-ಗು-ತ್ತಾ-ರೆ ಎಂದುಕೊಳ್ಳು-ತ್ತೀ-ರಾ ಎನ್ನು--ವ ಪ್ರ-ಶ್ನೆ-ಗೆ ಉತ್ತ--ರಿ-ಸು-ವಾ-ಗ-ಲೂ ಜಾಣ-ತ-ನ ಇಣು-ಕು-ತ್ತ-ದೆ. ‘ನಾ--ನು ಆ ರೀತಿ ಭಾವಿ-ಸು-ವು-ದಿ-ಲ್ಲ . ಅವ-ರು ಉತ್ತ-ಮ ನಟ. ಆತ-ನೆಂ-ದ-ರೆ ನನ-ಗಿ-ಷ್ಟ’ ಎನ್ನುತ್ತಾ-ರೆ. ಮದು-ವೆ ಮುಂದಿ-ನ ವರ್ಷ ಎಂದು ಹೇಳಿ-ರು-ವು-ದ-ರಿಂ-ದ ನಿಮ್ಮ ಅಭಿ-ಮಾ-ನಿ-ಗ-ಳಿ-ಗೆ (ಹುಡು-ಗಿ-ಯ-ರಿ-ಗೆ) ಆ-ಶಾ-ಭಂ-ಗ-ವಾ-ಗಿ-ಲ್ಲ-ವೇ ಎನ್ನು-ವು-ದ-ನ್ನೂ ಅವ-ರು ನಿರಾ-ಕ-ರಿ-ಸು-ತ್ತಾ-ರೆ. ಅಭಿ-ಮಾ-ನಿ-ಗ-ಳಿ-ಗೂ ಮದು-ವೆ-ಗೂ ಸಂಬಂ-ಧ ಇಲ್ಲ-ವೆ-ನ್ನು--ತ್ತಾ-ರೆ.

ಹೃತಿ-ಕ್‌-ರೊಂ-ದಿ-ಗೆ ‘ಫಿಜಾ-’ ಬ-ಳ-ಗ-ದ- ನಿರ್ದೇ-ಶ-ಕ ಖಾಲಿ-ದ್‌ ಮಹಮ-ದ್‌, ನಿರ್ಮಾ-ಪ-ಕ ಪ್ರದೀ-ಪ್‌ ಗುಹ ಹಾಗೂ ಕಲಾ-ವಿ-ದ-ರಾ-ದ ಬಿಕ್ರಂ ಸಲು-ಜ, ನೇಹಾ, ಇಷಾ ಕೊಪ್ಪೀ-ಕ-ರ್‌ ಕೂಡ ಸುದ್ದಿ--ಗೋ-ಷ್ಠಿ-ಯ-ಲ್ಲಿ ಹಾಜ-ರಿ-ದ್ದ-ರು. ಇ-ವ-ರೊಂ-ದಿ-ಗಿ-ರ-ಬೇ-ಕಾ-ಗಿ-ದ್ದ ತಾರೆ ಕರಿ-ಷ್ಮಾ ಕಪೂ-ರ್‌, ಹೈ-ದ-ರಾ-ಬಾ-ದ್‌-ನಿಂ-ದ ಬರು-ವ ವಿಮಾ-ನ ರದ್ದಾ-ದು-ದ-ರಿಂ-ದ ಅಲ್ಲಿ-ಯೇ ಉಳಿ-ದ-ರು.

(ಐಎ-ಎ-ನ್‌-ಎ-ಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X